ಸೌದಿ ಕಚ್ಚಾ ತೈಲ ದರ ಭಾರಿ ಇಳಿಕೆ: ಭಾರತದಲ್ಲಿ ಇಳಿಯಲಿದೆಯೇ ದಿನಸಿ, ಇಂಧನ ವೆಚ್ಚ?

(ನ್ಯೂಸ್‌ ಕಡಬ) newskadaba.com,   ಜು.14 : ಸೌದಿ ಅರೇಬಿಯಾ ಏಷ್ಯಾದ ಗ್ರಾಹಕರಿಗೆ ತನ್ನ ‘ಅರಬ್ ಲೈಟ್’ ಕಚ್ಚಾ ತೈಲದ ಬೆಲೆಯನ್ನು ಬ್ಯಾರೆಲ್‌ಗೆ ಭಾರಿ 11 ಡಾಲರ್ ಕಡಿತಗೊಳಿಸಿದೆ. ಇದು ಕಳೆದ 26 ವರ್ಷಗಳಲ್ಲೇ ಅತ್ಯಂತ ದೊಡ್ಡ ಮಾಸಿಕ ದರ ಕಡಿತವಾಗಿದೆ. :ಉಕ್ರೇನ್ ಯುದ್ಧದ ನಂತರ ರಷ್ಯಾ ಅತ್ಯಂತ ಕಡಿಮೆ ಬೆಲೆಗೆ ಭಾರತ ಮತ್ತು ಚೀನಾಕ್ಕೆ ತೈಲ ನೀಡುತ್ತಿದೆ. ಇದರಿಂದ ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಸೌದಿ ಈ ತಂತ್ರ ಹೂಡಿದೆ.ಯುಎಇ ಮೇ 2026 ರಿಂದ ಒಪೆಕ್ ಒಕ್ಕೂಟದಿಂದ […]

ಸೌದಿ ಕಚ್ಚಾ ತೈಲ ದರ ಭಾರಿ ಇಳಿಕೆ: ಭಾರತದಲ್ಲಿ ಇಳಿಯಲಿದೆಯೇ ದಿನಸಿ, ಇಂಧನ ವೆಚ್ಚ? Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್