ಆನ್ ಲೈನ್ ವಂಚನೆ- ಲಿಂಕ್ ಕ್ಲಿಕ್ ಮಾಡಿ 27 ಲಕ್ಷ ರೂ.ಕಳೆದುಕೊಂಡ ಯುವಕ
(ನ್ಯೂಸ್ ಕಡಬ) newskadaba.com ಜೂ. 21. ಟೆಲಿಗ್ರಾಂ ಖಾತೆಗೆ ಬಂದ ಸಂದೆಶವನ್ನು ನಂಬಿದ ಯುವಕನೋರ್ವ 27 ಲಕ್ಷ ಕಳೆದುಕೊಂಡ ಘಟನೆ ಉಡುಪಿ ತಾಲೂಕಿನ ಅಜೆಕಾರಿನಲ್ಲಿ ನಡೆದಿದೆ. ವಂಚನೆಗೊಳಗಾದವರನ್ನು ಆಶೀಕ್(33) ಎಂದು ಗುರುತಿಸಲಾಗಿದೆ. ಇವರ ಟೆಲಿಗ್ರಾಂ ಖಾತೆಗೆ ಮೇ.25 ರಂದು ನೇಹಾ ಕುಮಾರ್ ಎಂಬವರ ಖಾತೆಯಿಂದ ವರ್ಕ್ ಪ್ರಮ್ ಹೋಂ ಪಾರ್ಟ್ ಟೈಮ್ ಜಾಬ್ ಬಗ್ಗೆ ಮತ್ತು ಒನ್ ಟ್ರಾವೆಲ್ ಹೊಟೇಲ್ ಬುಕ್ಕಿಂಗ್ ಆನ್ಲೈನ್ ವೆಬ್ಸೈಟ್ ನಲ್ಲಿ ಹೊಟೆಲ್ ಗೆ ರಿವಿವ್ಯೂ ಹಾಕುವ ಬಗ್ಗೆ ಸಂದೇಶ ಬಂದಿದ್ದು, […]
ಆನ್ ಲೈನ್ ವಂಚನೆ- ಲಿಂಕ್ ಕ್ಲಿಕ್ ಮಾಡಿ 27 ಲಕ್ಷ ರೂ.ಕಳೆದುಕೊಂಡ ಯುವಕ Read More »
ಕರಾವಳಿ, ಕ್ರೈಮ್ ನ್ಯೂಸ್
