ಅಂಬಾನಿ ಕುಟುಂಬದ ಅದ್ಧೂರಿ ಗಣೇಶೋತ್ಸವದಲ್ಲಿ ಬಾಲಿವುಡ್ ಫೇಮಸ್ ಕಪಲ್ ನಟ ರಣವೀರ್ ಸಿಂಗ್ -ದೀಪಿಕಾ ಪಡುಕೋಣೆ

  ನ್ಯೂಸ್‌ ಕಡಬ) newskadaba.com, ಆಗಸ್ಟ್ 30 : ಅಂಬಾನಿ ಕುಟುಂಬದಲ್ಲಿ ಗಣೇಶೋತ್ಸವವನ್ನು ಬಹಳ ವೈಭವ ಯುತವಾಗಿ ಆಚರಿಸಲಾಗಿದ್ದು ಅನೇಕ ಗಣ್ಯರು ಕೂಡ ಈ ಸಮಾರಂಭದಲ್ಲಿ ಭಾಗಿ ಯಾಗಿದ್ದಾರೆ. ಬಾಲಿವುಡ್ ಫೇಮಸ್ ಕಪಲ್ ನಟ ರಣವೀರ್ ಸಿಂಗ್ -ದೀಪಿಕಾ ಪಡುಕೋಣೆ ಹಾಗೂ ಗಾಯಕಿ ಹರ್ಷದೀಪ್ ಕೌರ್ ಮತ್ತು ಅವರ ಪತಿ ಮಂಕೀತ್ ಸಿಂಗ್ ಅವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಸದ್ಯ ಅವರ ಕೆಲವು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಶ್ವದ ಶ್ರೀಮಂತ ಕುಟುಂಬದಲ್ಲಿ ಅಂಬಾನಿ […]

ಅಂಬಾನಿ ಕುಟುಂಬದ ಅದ್ಧೂರಿ ಗಣೇಶೋತ್ಸವದಲ್ಲಿ ಬಾಲಿವುಡ್ ಫೇಮಸ್ ಕಪಲ್ ನಟ ರಣವೀರ್ ಸಿಂಗ್ -ದೀಪಿಕಾ ಪಡುಕೋಣೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್