ಕಡಬ: ದಲಿತರನ್ನು ಬೌದ್ಧ ಧರ್ಮಕ್ಕೆ ಬಲವಂತದಿಂದ ಮತಾಂತರಿಸಲಾಗಿದೆ ► ಸಾಮಾಜಿಕ ಕಾರ್ಯಕರ್ತ ತಿಮ್ಮಪ್ಪ ವಿ.ಕೆ. ಆರೋಪ
(ನ್ಯೂಸ್ ಕಡಬ) newskadaba.com ಕಡಬ, ಮಾ.19. ದಲಿತ ಸಂಘರ್ಷ ಸಮಿತಿ ಮುಖಂಡನ ನೇತೃತ್ವದಲ್ಲಿ ಹನ್ನೊಂದು ಜನ ಹಿಂದುಗಳು ಕಡಬ ತಾಲೂಕಿನ ಆಲಂಕಾರಿನಲ್ಲಿ ಬೌದ್ಧ ಧರ್ಮಕ್ಕೆ ಧರ್ಮಾಂತರವಾಗಿರುವುದು ಸ್ವಯಂಪ್ರೇರಿತ ಧರ್ಮ ಸ್ವೀಕಾರ ಅಲ್ಲ. ಅದು ಕಾನೂನುಬಾಹಿರವಾಗಿದ್ದು, ಬಲವಂತದ ಮತಾಂತರ ಎಂದು ಸಾಮಾಜಿಕ ಕಾರ್ಯಕರ್ತ, ಮೊಗೇರ ಸಮುದಾಯದ ಮುಂದಾಳು ತಿಮ್ಮಪ್ಪ ವಿ.ಕೆ ಆರೋಪಿಸಿದ್ದಾರೆ. ಅವರು ಕಡಬ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಮಾಯಕ ಜನರನ್ನು ಬೌದ್ಧ ಧರ್ಮಕ್ಕೆ ಮತಾಂತರಗೊಳಿಸುವ ಮೂಲಕ ದಲಿತ ಸಮಾಜದ ಮೇಲೆ ದಾಳಿ ಮಾಡುವ ಹುನ್ನಾರವಾಗಿದೆ. ದಲಿತ […]









