ಕಡಬ: ಪಿಜಕಳ-ಉಜ್ರುಪಾದೆ ಸಂಪರ್ಕ ರಸ್ತೆ ಕಾಮಗಾರಿಗೆ ಗುದ್ದಲಿಪುಜೆ
(ನ್ಯೂಸ್ ಕಡಬ) newskadaba.com ಕಡಬ, ಮಾ.28. ಕಡಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿಜಕಳ-ಉಜ್ರುಪಾದೆ ಸಂಪರ್ಕ ರಸ್ತೆಯ 145 ಮೀಟರ್ ಕಾಂಕ್ರಿಟ್ಕರಣ ಕಾಮಗಾರಿಗೆ ಗುದ್ದಲಿಪುಜೆ ಸೋಮವಾರ ನಡೆಯಿತು. ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಗುದ್ದಲಿಪುಜೆ ನೆರವೇರಸಿ ಮಾತನಾಡಿ, ಸುಳ್ಯ ಶಾಸಕರ ಸುಮಾರು 5 ಲಕ್ಷ ರೂ ಅನುದಾನದಲ್ಲಿ ರಸ್ತೆ ಕಾಂಕ್ರಿಟಿಕರಣ ನಡೆಸಲಾಗುವುದು ಎಂದರು. ಈ ಸಂದರ್ಭ ಎಪಿಎಂಸಿ ನಿರ್ದೇಶಕಿ ಪುಲಸ್ತ್ಯಾ ರೈ, ಕಡಬ ಗ್ರಾಮ ಪಂಚಾಯಿತಿ ಸದಸ್ಯ ಆದಂ ಕುಂಡೋಳಿ, ಕಡಬ ಸಿ ಎ […]
ಕಡಬ: ಪಿಜಕಳ-ಉಜ್ರುಪಾದೆ ಸಂಪರ್ಕ ರಸ್ತೆ ಕಾಮಗಾರಿಗೆ ಗುದ್ದಲಿಪುಜೆ Read More »
ಕರಾವಳಿ








