ಟೊಮೆಟೊ ಬೆಲೆಯಲ್ಲಿ ಭಾರಿ ಕುಸಿತ; ರೈತರಲ್ಲಿ ಆತಂಕ
(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.09. ಟೊಮೆಟೊ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು, ರೈತರಿಗೆ ಖುಷಿ ಕೊಟ್ಟಿತ್ತು. ಕಳೆದ ಕೆಲವು ವಾರಗಳಿಂದ ನಿರಂತರವಾಗಿ ಮುಗಿಲು ಮುಟ್ಟಿದ್ದ ಟೊಮೆಟೊ ಬೆಲೆ ಈಗ ದಿಢೀರ್ ಕುಸಿತ ಕಾಣುತ್ತಿದೆ. ಬೆಲೆ ಏರಿಕೆ ಬಳಿಕ ಖುಷಿಯಾಗಿದ್ದ ರೈತರಲ್ಲಿ ದಿಢೀರ್ ಬೆಲೆ ಕುಸಿತವು ಆತಂಕ ಸೃಷ್ಟಿ ಮಾಡಿದೆ. ಹಳ್ಳಿಯಿಂದ ದಿಲ್ಲಿವರೆಗೂ ಒಂದೇ ಮಾತು, ಅದು ಟೊಮೆಟೊ ಬೆಲೆ ಏರಿಕೆಯದ್ದು, ಪೆಟ್ರೋಲ್‌ಗಿಂತ ಡಬಲ್ ಬೆಲೆಗೆ ಮಾರಾಟ ಆಗಿದ್ದ ಟೊಮೆಟೊ ಈಗ ಮತ್ತೆ ಕುಸಿಯಲು ಆರಂಭಿಸಿದೆ. 15 ಕೆಜಿ ತೂಕದ […]
ಟೊಮೆಟೊ ಬೆಲೆಯಲ್ಲಿ ಭಾರಿ ಕುಸಿತ; ರೈತರಲ್ಲಿ ಆತಂಕ Read More »
ಕರ್ನಾಟಕ






