ಕುಕ್ಕೆ ದೇವಾಲಯ ಹಾಗೂ ಧರ್ಮಸ್ಥಳಕ್ಕೆ ಶಾಸಕ ಶ್ರೀ ಈಶ್ವರ್ ಖಂಡ್ರೆ ಭೇಟಿ
(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ಯಹ್ಮಣ್ಯ,ಜೂ.16: ಕರ್ನಾಟಕ ಕಾಂಗ್ರೆಸಿನ ಉನ್ನತ ಮಟ್ಟದ ಪ್ರಬಲ ನಾಯಕರು, ಬೀದರ್ ಜಿಲ್ಲೆಯ ಭಾಲ್ಕಿಯ ಶಾಸಕರು, ರಾಜ್ಯ ಹಸ್ತಪಕ್ಷದ ಕಾರ್ಯಾಧ್ಯಕ್ಷರೂ ಆಗಿರುವ ಶ್ರೀ ಈಶ್ವರ್ ಖಂಡ್ರೆಯವರು ಕುಕ್ಕೆ ದೇವಾಲಯಕ್ಕೆ ಆಗಮಿಸಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕುಕ್ಕೆ ದೇವಾಲಯಗಳಿಗೆ ಕೊರೊನಾ ನಿಮಿತ್ತ ಸಂಕಷ್ಟದಲ್ಲಿರುವ ಜಗಕ್ಕೆ ಆದಷ್ಟು ಶೀಘ್ರವಾಗಿ ಕಂಟಕ ನಿವಾರಣೆ ಆಗಲಿ, ರಾಜ್ಯದ ದೇಶದ ಜನತೆಗೆ ಮತ್ತು ಪ್ರಪಂಚದ ನಾನಾ ಭಾಗಗಳಲ್ಲಿ ಉದ್ಯೋಗ ನಿಮಿತ್ತ ನಮ್ಮ ನಾಡಿನಿಂದ ತೆರಳಿರುವವರ ಸಂಕಷ್ಟ ನಿವಾರಣೆ ಆಗಲಿ […]
ಕುಕ್ಕೆ ದೇವಾಲಯ ಹಾಗೂ ಧರ್ಮಸ್ಥಳಕ್ಕೆ ಶಾಸಕ ಶ್ರೀ ಈಶ್ವರ್ ಖಂಡ್ರೆ ಭೇಟಿ Read More »
ಕರಾವಳಿ, ಕರ್ನಾಟಕ









