ಧರ್ಮಸ್ಥಳ ಮಹಿಳೆಯರ ನೆರವಿಗೆ ಜ್ಞಾನವಿಕಾಸ ಯೂ ಟ್ಯೂಬ್ ಚಾನಲ್
(ನ್ಯೂಸ್ ಕಡಬ) newskadaba.com.ಬೆಳ್ತಂಗಡಿ,ಜೂ.17 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮಗಳನ್ನು ವಿಡೀಯೊ ಚಿತ್ರಿಕರಣದ ಮೂಲಕ ಮಾಹಿತಿ ನೀಡುವ ಸಲುವಾಗಿ ಜ್ಞಾನವಿಕಾಸ ಯೂ ಟ್ಯೂಬ್ ಚಾನಲ್‍ನ್ನು ಧರ್ಮಸ್ಥಳದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಗೆಳತಿ ಜ್ಞಾನ ಕೇಂದ್ರದ ಅಧ್ಯಕ್ಷರಾದ ಶ್ರದ್ದಾ ಅಮಿತ್ ಅವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಪ್ರಾರಂಭಿಸಲಾದ ಜ್ಞಾನ ವಿಕಾಸ ಯೂ ಟ್ಯೂಬ್ ಚಾನಲ್‍ನ್ನು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವಿ.ಹೆಗ್ಗಡೆ ಲೋಕಾರ್ಪಣೆಗೊಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಸುತ್ತಿರುವ ಅನೇಕ […]
ಧರ್ಮಸ್ಥಳ ಮಹಿಳೆಯರ ನೆರವಿಗೆ ಜ್ಞಾನವಿಕಾಸ ಯೂ ಟ್ಯೂಬ್ ಚಾನಲ್ Read More »
ಕರ್ನಾಟಕ









