ಮಂಗಳೂರು ಬೋಟ್ ದುರಂತ: ಉಳಿದ ಮೂವರ ಶವವೂ ಪತ್ತೆ ➤ ಸಚಿವರಿಂದ ಮೃತದೇಹಗಳ ಅಂತಿಮ ದರ್ಶನ
(ನ್ಯೂಸ್ ಕಡಬ) newskadaba.com ಮಂಗಳೂರು ಡಿ. 02 : ಇಂದು ಮತ್ತೆ ಕಾರ್ಯಾಚರಣೆ ಪ್ರಾರಂಬಿಸಿದ ಬಳಿಕ ಬೆಳಗ್ಗೆ ಚಿಂತನ್ ಮತ್ತು ಅನ್ಸಾರ್ ರ ಶವವು ಪತ್ತೆಯಾಗಿತ್ತು. ಮಧ್ತಾಹ್ನ ದ ವೇಳೆಗೆ ಜಿಯಾವುಲ್ಲಾ ಮತ್ತು ಹಸೈನಾರ್ ರವರ ಶವ ಪತ್ತೆಯಾಗಿದೆ. ಈ ಮೂಲಕ ಕೋಸ್ಟ್ ಗಾರ್ಡ್ ಹಾಗೂ ಮೀನುಗಾರಿಕಾ ಇಲಾಖೆಯ ಜಂಟಿ ಕಾರ್ಯಾಚರಣೆ ಮುಕ್ತಾಯಗೊಂಡಿದೆ. ಮೃತರೆಲ್ಲರೂ ಬೊಕ್ಕಪಟ್ಟ ಹಾಗೂ ಬೋಳಾರು ನಿವಾಸಿಗಳಾಗಿದ್ದು, ಇದೀಗಾ ಶವಗಳನ್ನು ವೆನ್ ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ‘ಶ್ರೀರಕ್ಷಾ’ ಹೆಸರಿನ […]
ಮಂಗಳೂರು ಬೋಟ್ ದುರಂತ: ಉಳಿದ ಮೂವರ ಶವವೂ ಪತ್ತೆ ➤ ಸಚಿವರಿಂದ ಮೃತದೇಹಗಳ ಅಂತಿಮ ದರ್ಶನ Read More »
ಕರಾವಳಿ









