ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಐತ್ತೂರು :ಅರಣ್ಯ ಪ್ರದೇಶದಲ್ಲಿ ಹುಲ್ಲು ಹೆರೆಯುತ್ತಿದ್ದವರ ವಾಹನ ಕೊಂಡೊಯ್ದ ಅರಣ್ಯಾಧಿಕಾರಿಗಳು.! – News Kadaba

ಐತ್ತೂರು :ಅರಣ್ಯ ಪ್ರದೇಶದಲ್ಲಿ ಹುಲ್ಲು ಹೆರೆಯುತ್ತಿದ್ದವರ ವಾಹನ ಕೊಂಡೊಯ್ದ ಅರಣ್ಯಾಧಿಕಾರಿಗಳು.!

(ನ್ಯೂಸ್ ಕಡಬ) newskadaba.com ಐತ್ತೂರು, ಡಿ. 02: ಅರಣ್ಯ ಪ್ರದೇಶದ ಬದಿಯಲ್ಲಿ ದೀಕ್ಷಿತಾ ಎಂಬವರು ಹುಲ್ಲು ಹೆರೆಯುತ್ತಿದ್ದ ವೇಳೆ ಐತ್ತೂರು ಗ್ರಾಮದ ಮೂಜೂರುಕಟ್ಟೆ ಎಂಬಲ್ಲಿಗೆ ಆಗಮಿಸಿದ ಅರಣ್ಯಧಿಕಾರಿಗಳು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ 800 ಕಾರನ್ನು ವಶಕ್ಕೆ ಪಡೆದುಕೊಂಡು ಅರಣ್ಯಧಿಕಾರಿಗಳ ಕಛೇರಿಗೆ ತಂದಿರಿಸಿದ್ದಾರೆ.

 

 

ಈ ಬಗ್ಗೆ ನ್ಯಾಯಕ್ಕಾಗಿ ಆಗ್ರಹಿಸಿ ಸ್ಥಳೀಯರು ಅರಣ್ಯ ಅಧಿಕಾರಿಗಳ ಕಛೇರಿಯ ಎದುರು ದಿಡೀರ್ ಪ್ರತಿಭಟನೆ ಆರಂಭಿಸಿದ್ದಾರೆ .

 

Scroll to Top