ಎಳೆಯ ಮಗುವನ್ನು ರಸ್ತೆಗೆದು ಮಹಿಳೆಯ ಅತ್ಯಾಚಾರ
(ನ್ಯೂಸ್ ಕಡಬ) newskadaba.com ಗುರುಗಾಂವ್, ಜೂ.6. ಆಟೊದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ತೋಳಲ್ಲಿದ್ದ ಮಗುವನ್ನು ಬಲಾತ್ಕಾರವಾಗಿ ಕಿತ್ತುಕೊಂಡು ರಸ್ತೆಗೆ ಎಸೆದು, ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪೈಶಾಚಿಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಸ್ತೆಗೆ ಎಸೆಯಲ್ಪಟ್ಟ ಎಂಟು ತಿಂಗಳ ಹೆಣ್ಣು ಮಗು ಮೃತಪಟ್ಟಿದೆ. ಮೇ 29ರಂದು ಮಧ್ಯರಾತ್ರಿ ಘಟನೆ ನಡೆದಿದ್ದು, ಮೂವರು ಆರೋಪಿಗಳ ವಿರುದ್ಧ ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಹತ್ಯೆ ಮತ್ತು ಲೈಂಗಿಕ ಕಿರುಕುಳ ಪ್ರಕರಣವನ್ನು ಮೇ 30ರಂದು ದಾಖಲಿಸಲಾಗಿತ್ತು. ನೆರೆಮನೆಯವರ ಜತೆ ಜಗಳವಾದ ಹಿನ್ನೆಲೆಯಲ್ಲಿ […]
ಎಳೆಯ ಮಗುವನ್ನು ರಸ್ತೆಗೆದು ಮಹಿಳೆಯ ಅತ್ಯಾಚಾರ Read More »
ರಾಷ್ಟ್ರೀಯ ನ್ಯೂಸ್


