ಮರ್ಧಾಳ: ಡೆಂಗ್ಯೂ ಮಾಹಿತಿ ಜನಜಾಗೃತಿ ಜಾಥಾ
(ನ್ಯೂಸ್ ಕಡಬ) newskadaba.com ಕಡಬ, ಜೂ.14. ಸಮುದಾಯ ಆರೋಗ್ಯ ಕೇಂದ್ರ ಕಡಬ, ಜೇಸಿಐ ಕಡಬ ಕದಂಬ, ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ಮತ್ತು ಗ್ರಾಮ ಪಂಚಾಯತ್ ಮರ್ಧಾಳ ಹಾಗೂ ಸೈಂಟ್ ಮೇರಿಸ್ ಪ್ರೌಢ ಶಾಲೆ ಮರ್ಧಾಳ ಇದರ ಸಹಯೋಗದೊಂದಿಗೆ ಆರೋಗ್ಯ ಮಾಹಿತಿ ಜನಜಾಗೃತಿ ಜಾಥಾವು ಮರ್ಧಾಳದಲ್ಲಿ ನಡೆಯಿತು. ಮರ್ಧಾಳ ಸೈಂಟ್ ಮೇರಿಸ್ ಪ್ರೌಢ ಶಾಲೆಯಲ್ಲಿ ಆರೋಗ್ಯ ಮಾಹಿತಿಯ ಕರಪತ್ರ ಬಿಡುಗಡೆ ಮಾಡುವ ಮೂಲಕ ಐತ್ತೂರು ತಾ.ಪಂ. ಸದಸ್ಯರಾದ ಪಿ.ವೈ. ಕುಸುಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಡಬ ಸಮುದಾಯ […]
ಮರ್ಧಾಳ: ಡೆಂಗ್ಯೂ ಮಾಹಿತಿ ಜನಜಾಗೃತಿ ಜಾಥಾ Read More »
ಕರಾವಳಿ






