ಯಾತ್ರಾರ್ಥಿಗಳ ವಾಹನ-ಟ್ರಕ್ ಮುಖಾಮುಖಿ ಡಿಕ್ಕಿ ➤ ಮೂವರು ಸಾವು, 14 ಮಂದಿ ಗಂಭೀರ!
(ನ್ಯೂಸ್ ಕಡಬ) newskadaba.com, ಅಸ್ಸಾಂ ಜ.16 . ಮೋರಿಗಾಂವ್ ಅಸ್ಸಾಂನ ಮೋರಿಗಾಂವ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-37 ರಲ್ಲಿ ಇಂದು ಸೋಮವಾರ ಯಾತ್ರಾರ್ಥಿಗಳನ್ನು ಸಾಗಿಸುತ್ತಿದ್ದ ವಾಹನವು ಟ್ರಕ್‌ಗೆ ಡಿಕ್ಕಿ ಹೊಡೆದು ಮೂವರು ಮೃತಪಟ್ಟು 14 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ಗಾಯಾಗೊಂಡವರನ್ನು ಮೋರಿಗಾಂವ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಮೃತರಲ್ಲಿ ಒಬ್ಬನನ್ನು ಭೂಪಾಲ್ ಅಧಿಕಾರಿ ಎಂದು ಗುರುತಿಸಲಾಗಿದ್ದು, ಉಳಿದವರ ಗುರುತು ಇನ್ನೂ ಪತ್ತೆಯಾಗಿಲ್ಲ. ನಿನ್ನೆ ‘ಮಕರ ಸಂಕ್ರಾಂತಿ’ […]
ಯಾತ್ರಾರ್ಥಿಗಳ ವಾಹನ-ಟ್ರಕ್ ಮುಖಾಮುಖಿ ಡಿಕ್ಕಿ ➤ ಮೂವರು ಸಾವು, 14 ಮಂದಿ ಗಂಭೀರ! Read More »
ಕ್ರೈಮ್ ನ್ಯೂಸ್



