ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಯಾತ್ರಾರ್ಥಿಗಳ ವಾಹನ-ಟ್ರಕ್ ಮುಖಾಮುಖಿ ಡಿಕ್ಕಿ ➤ ಮೂವರು ಸಾವು, 14 ಮಂದಿ ಗಂಭೀರ! – News Kadaba

ಯಾತ್ರಾರ್ಥಿಗಳ ವಾಹನ-ಟ್ರಕ್ ಮುಖಾಮುಖಿ ಡಿಕ್ಕಿ ➤ ಮೂವರು ಸಾವು, 14 ಮಂದಿ ಗಂಭೀರ!

(ನ್ಯೂಸ್ ಕಡಬ) newskadaba.com, ಅಸ್ಸಾಂ ಜ.16 .​ ಮೋರಿಗಾಂವ್ ಅಸ್ಸಾಂನ ಮೋರಿಗಾಂವ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-37 ರಲ್ಲಿ ಇಂದು ಸೋಮವಾರ ಯಾತ್ರಾರ್ಥಿಗಳನ್ನು ಸಾಗಿಸುತ್ತಿದ್ದ ವಾಹನವು ಟ್ರಕ್‌ಗೆ ಡಿಕ್ಕಿ ಹೊಡೆದು ಮೂವರು ಮೃತಪಟ್ಟು 14 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

 

ಈ ದುರ್ಘಟನೆಯಲ್ಲಿ  ಗಾಯಾಗೊಂಡವರನ್ನು ಮೋರಿಗಾಂವ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಮೃತರಲ್ಲಿ ಒಬ್ಬನನ್ನು ಭೂಪಾಲ್ ಅಧಿಕಾರಿ ಎಂದು ಗುರುತಿಸಲಾಗಿದ್ದು, ಉಳಿದವರ ಗುರುತು ಇನ್ನೂ ಪತ್ತೆಯಾಗಿಲ್ಲ. ನಿನ್ನೆ ‘ಮಕರ ಸಂಕ್ರಾಂತಿ’ ಸಂದರ್ಭದಲ್ಲಿ ಲೋಹಿತ್ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ಒಟ್ಟು 17 ಯಾತ್ರಾರ್ಥಿಗಳು ಅರುಣಾಚಲ ಪ್ರದೇಶದ ಪರಶುರಾಮ್ ಕುಂಡಾದಿಂದ ಗುವಾಹಟಿಗೆ ಹಿಂತಿರುಗುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

Scroll to Top