➤ ಮೊಬೈಲ್ ಪೋನ್ ಕಳೆದುಕೊಂಡ ಕ್ರಿಕೆಟಿಗ ವಿರಾಟ್ ಕೊಹ್ಲಿ.!
ನ್ಯೂಸ್ ಕಡಬ) newskadaba.com ನವದೆಹಲಿ, ಫೆ.8. ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಮೊಬೈಲ್ ಪೋನನ್ನು ಕಳೆದುಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕೊಹ್ಲಿ ಅನ್ ಬಾಕ್ಸ್ ಮಾಡುವ ಮುನ್ನವೇ ಮೊಬೈಲ್ ಕಳೆದುಹೋದರೆ ಅದರಷ್ಟು ದುಃಖ ಇನ್ನೊಂದಿಲ್ಲ . ಯಾರಾದರೂ ನನ್ನ ಪೋನ್ ನೋಡಿದ್ದೀರಾ ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಫನ್ನಿಯಾಗಿರುವ ಪ್ರತಿಕ್ರಿಯಿಸಿರುವ ಆಹಾರ ಡೆಲಿವರಿ ಸಂಸ್ಥೆ ಝೊಮ್ಯಾಟೊ, “ಅತ್ತಿಗೆಯ ಪೋನ್ ನಿಂದ ಐಸ್ ಕ್ರೀಮ್ ಆರ್ಡರ್ ಮಾಡಿ , ನಿಮಗೆ ಸಮಾಧಾನ ಸಿಗಬಹುದು” ಎಂದು ಹೇಳಿದೆ. ಆದರೆ […]
➤ ಮೊಬೈಲ್ ಪೋನ್ ಕಳೆದುಕೊಂಡ ಕ್ರಿಕೆಟಿಗ ವಿರಾಟ್ ಕೊಹ್ಲಿ.! Read More »
ರಾಷ್ಟ್ರೀಯ ನ್ಯೂಸ್





