ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
➤ಕಳೆ ನಾಶಕ ಸಿಂಪಡಿಸಿ ಮೆಣಸಿನ ಗಿಡಗಳ ನಾಶ ಪಡಿಸಿದ ಕಿಡಿಗೇಡಿಗಳು – News Kadaba

➤ಕಳೆ ನಾಶಕ ಸಿಂಪಡಿಸಿ ಮೆಣಸಿನ ಗಿಡಗಳ ನಾಶ ಪಡಿಸಿದ ಕಿಡಿಗೇಡಿಗಳು

(ನ್ಯೂಸ್ ಕಡಬ) newskadaba.com. ಬೆಂಗಳೂರು, ಫೆ.6.  ಹಾಸನ  ರೈತರೊಬ್ಬರು ಬೆಳೆದ ಮೆಣಸಿನ ಗಿಡಗಳನ್ನು ಕಿಡಿಗೇಡಿಗಳು ಕಳೆನಾಶಕ ಸಿಂಪಡಿಸಿ ನಾಶ ಪಡಿಸಿರುವ ಘಟನೆ ಅರಕಲಗೂಡು ತಾಲೂಕಿನ ಮದಲಾಪುರ ಗ್ರಾಮದಲ್ಲಿ ನಡೆದಿದೆ.

ರೋಹಿತ್ ಗೌಡ ಅವರು ಒಂದು ಎಕರೆಯಲ್ಲಿ ಮೆಣಸಿನ ಗಿಡಗಳನ್ನು ಬೆಳೆದಿದ್ದರು. ಇದಕ್ಕಾಗಿ ಅವರು ಜಮೀನು ಸಮತಟ್ಟುಗೊಳಿಸಿ ಹನಿ ನೀರಾವರಿ ಅಳವಡಿಸಿ ಸಾವಿರಾರು ರೂ ಖರ್ಚು ಮಾಡಿ ಮೆಣಸಿನ ಗಿಡಗಳನ್ನು ಬೆಳೆದಿದ್ದರು. ಆದರೆ ದುಷ್ಕರ್ಮಿಗಳು ಕಳೆ ನಾಶಕ ಸಿಂಪಡಿಸಿ ಸಂಪೂರ್ಣ ನಾಶ ಮಾಡಿದ್ದಾರೆ. ಇದರಿಂದ ಅಪಾರ ನಷ್ಟ ಅನುಭವಿಸಿದ ರೈತ ರೋಹಿತ್ ಗೌಡ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

Scroll to Top