ಪುತ್ತೂರು ತಾ.ಪಂ. ವಾಣಿಜ್ಯ ಕಟ್ಟಡದಲ್ಲಿರುವ 1 ರಿಂದ 4 ರವರೆಗೆ ಇರುವ ಕೋಣೆಗಳನ್ನು ಬಾಡಿಗೆಗೆ ಪಡೆಯಲು ➤ ಅರ್ಜಿ ಆಹ್ವಾನ
(ನ್ಯೂಸ್ ಕಡಬ) newskadaba.comಪುತ್ತೂರು, ಆಗಸ್ಟ್.22.ಪುತ್ತೂರು ತಾಲೂಕು ಪಂಚಾಯತ್‍ನ ನೂತನ ವಾಣಿಜ್ಯ ಸಂಕೀರ್ಣ ಕಟ್ಟಡ-11 ರ ಪ್ರಥಮ (1 ನೇ) ಅಂತಸ್ತಿನಲ್ಲಿ ಕಟ್ಟಡ ಸಂಖ್ಯೆ 1 ರಿಂದ 4 ರವರೆಗೆ ಇರುವ ಕೋಣೆಗಳನ್ನುಬಾಡಿಗೆಗೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ನೋಂದಣಿಯಾಗಿರುವ ಬ್ಯಾಂಕ್, ಸಹಕಾರಿ ಸಂಘಗಳು, ಮಹಿಳಾ ಸಹಕಾರಿ ಸಂಘ ಹಾಗೂ ಇತರ ಬ್ಯಾಂಕಿಂಗ್ ವ್ಯವಹಾರಗಳನ್ನು ನಡೆಸಲು ಬಹಿರಂಗ ಏಲಂ ಮೂಲಕ ಬಾಡಿಗೆ ದರವನ್ನು ನಿಗದಿಪಡಿಸಿ ಕೋಣೆಗಳನ್ನು ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಬಿಡ್‍ನಲ್ಲಿ ಆಯ್ಕೆಯಾದವರು ಮೇಲಂತಸ್ತಿನ ದಕ್ಷಿಣ ಭಾಗದ ಕೋಣೆಗೆ ರೂ. […]



