ಲೈಂಗಿಕ ಕಿರುಕುಳ ನಿಯಂತ್ರಣ ➤ ಕಾಯಿದೆ ಪರಿಣಾಮಕಾರಿ ಜಾರಿಗೆ ಆಗ್ರಹ
(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.21.ಜಿಲ್ಲೆಯಲ್ಲಿ ಮಕ್ಕಳ ಲಿಂಗಾನುಪಾತವು ಕುಸಿಯುತ್ತಿದ್ದು ಆದುದರಿಂದ ಮಹಿಳಾ ಪರ ಸಮಿತಿಗಳು ಮತ್ತು ಇಲಾಖೆಯು ತುಂಬಾ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೆಂಟರ್ ಫಾರ್ ಡೆವಲಪ್‍ಮೆಂಟ್ ಸ್ಟಡೀಸ್ ಆ್ಯಂಡ್ ಎಜುಕೇಶನ್, ಮಂಗಳೂರು ಇಲ್ಲಿನ ಅಧ್ಯಕ್ಷೆ ಸಿ.ರೀಟಾ ನೊರೊನ್ಹಾ ಕರೆ ನೀಡಿದರು. ಅವರು ಮಂಗಳವಾರ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ “ಹೆಣ್ಣು ಮಗುವನ್ನು ರಕ್ಷಿಸಿ’ ಹೆಣ್ಣು ಮಗುವನ್ನು ಓದಿಸಿ” ಕಾರ್ಯಕ್ರಮದಡಿಯಲ್ಲಿ “ […]
ಲೈಂಗಿಕ ಕಿರುಕುಳ ನಿಯಂತ್ರಣ ➤ ಕಾಯಿದೆ ಪರಿಣಾಮಕಾರಿ ಜಾರಿಗೆ ಆಗ್ರಹ Read More »
ಕರಾವಳಿ

