ಶಕ್ತಿ ವಸತಿ ಶಾಲೆಯಲ್ಲಿ ಅಂತರಾಷ್ಟ್ರೀಯಕ್ರೀಡಾ ದಿನಾಚರಣೆ
(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.31.ರಾಷ್ಟ್ರ ಮಟ್ಟದ ಹ್ಯಾಂಡ್ ಬಾಲ್‍ಕ್ರೀಡಾ ಪಟು ಹಾಗೂ ತರಬೇತಿದಾರಎಂ.ಟೆಕ್ ಪದವೀದರ ಸ್ವರೂಪ್‍ಎಸ್.ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ನಡೆದರಾಷ್ಟ್ರೀಯಕ್ರೀಡಾ ದಿನವನ್ನು ಉದ್ಘಾಟಿಸಿ ಮಾತನಾಡಿದರು. ಕ್ರೀಡೆ ಮನುಷ್ಯನದೈಹಿಕ ಸಾಮಥ್ರ್ಯವನ್ನು ಹೆಚ್ಚಿಸುವುದಲ್ಲದೆ ಭೌದ್ಧಿಕ ಮಟ್ಟವನ್ನು ಹೆಚ್ಚಿಸುವುದು ವಿದ್ಯಾರ್ಥಿಗಳ ಶಾಲಾ ದಿನಗಳಲ್ಲಿಯೇ ಆಟದ ಮೈದಾನ ಹಾಗೂ ಕ್ರೀಡೆಯ ಮಹತ್ವವನ್ನು ತಿಳಿದು ಅದರ ಸದ್ಬಳಕೆ ಮಾಡಿಕೊಂಡುಕ್ರೀಡೆ ಹಾಗೂ ಶಿಕ್ಷಣ ಎರಡರಲ್ಲೂಉನ್ನತ ಸಾಧನೆಯನ್ನು ಮಾಡಬೇಕುಎಂದುವಿದ್ಯಾರ್ಥಿಗಳು ತಮ್ಮಅಭಿರುಚಿಯ ವಿಷಯಗಳನ್ನು ಆಯ್ಕೆ ಮಾಡಿಕೊಂಡ ಮೇಲೆ ಅದರಲ್ಲಿ ಸಾಧನೆಯನ್ನು ಮಾಡುವಛಲ ಹೊಂದಿರಬೇಕುಎಂದು ಹೇಳಿದರು. ಶಕ್ತಿ […]
ಶಕ್ತಿ ವಸತಿ ಶಾಲೆಯಲ್ಲಿ ಅಂತರಾಷ್ಟ್ರೀಯಕ್ರೀಡಾ ದಿನಾಚರಣೆ Read More »
ಕರಾವಳಿ







