➤ ಡಿಸಿಎಂ ಪತ್ನಿಗೆ 1 ಕೋಟಿ ರೂ. ಲಂಚದ ಆಫರ್ ➤ಮಹಿಳೆ ಬಂಧನ
(ನ್ಯೂಸ್ ಕಡಬ) newskadaba.com. ಮುಂಬೈ, ಮಾ 17. ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿಗೆ 1 ಕೋಟಿ ರೂಪಾಯಿ ಲಂಚದ ಆಮಿಷವೊಡ್ಡಿ ಬೆದರಿಕೆ ಹಾಕಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಡಿಸೈನರ್ ಅನಿಕ್ಷಾ ಅನಿಲ್ ಜೈಸಿಂಘಾನಿ ಬಂಧಿತ ಆರೋಪಿ. ತನ್ನ ತಂದೆ ಮೇಲಿದ್ದ ಕೇಸ್‌ನ್ನು ತೆಗೆದು ಹಾಕುವಂತೆ ಒತ್ತಾಯಿಸಿ ಫಡ್ನವೀಸ್ ಪತ್ನಿ ಅಮೃತಾ ಫಡ್ನವೀಸ್ ಅವರಿಗೆ ಈಕೆ 1 ಕೋಟಿ ರೂಪಾಯಿ ಲಂಚದ ಆಮಿಷವೊಡ್ಡಿದ್ದಳು ಎಂದು ಆರೋಪಿಸಲಾಗಿದೆ. ಅನಿಕ್ಷಾ ಮತ್ತು ಆಕೆಯ ತಂದೆ ವಿರುದ್ದ ಫೆಬ್ರವರಿ […]
➤ ಡಿಸಿಎಂ ಪತ್ನಿಗೆ 1 ಕೋಟಿ ರೂ. ಲಂಚದ ಆಫರ್ ➤ಮಹಿಳೆ ಬಂಧನ Read More »
ರಾಷ್ಟ್ರೀಯ ನ್ಯೂಸ್









