ಸುಳ್ಯ :ಕ್ಯಾನ್ಸರ್ ಆಸ್ಪತ್ರೆಗೆ ಕೇಶದಾನ ಮಾಡಿದ ಯುವಕ
(ನ್ಯೂಸ್ ಕಡಬ) newskadaba.com ಸುಳ್ಯ ಅ. 27: ದಿನಕ್ಕೊಂದು ಹೇರ್ ಸ್ಟೈಲ್ ಮಾಡಿಕೊಂಡು, ತಮ್ಮ ಕೇಶವನ್ನು ಹಾಳು ಮಾಡಿಕೊಳ್ಳುವ ಯುವಕರಿಗೆ, ಇಲ್ಲೊಬ್ಬ ಹುಡುಗ ತನ್ನ ಕೇಶದಾನ ಮಾಡುವ ಮೂಲಕ ಮಚ್ಚುಗೆಗೆ ಹಾಗೂ ಹಲವರಿಗೆ ಪ್ರೇರಣೆಯಗಿದ್ದಾನೆ. ಸುಳ್ಯದ ಯುವಕನೊಬ್ಬ ತಾನು ಇಷ್ಟ ಪಟ್ಟು ಅತೀ ಹೆಚ್ಚು ಕೂದಲನ್ನು ಬೆಳೆಸಿಕೊಂಡಿದ್ದಾನೆ. ಬಳಿಕ ಅದನ್ನ ಕ್ಯಾನ್ಸರ್ ಆಸ್ಪತ್ರೆಗೆ ದಾನ ಮಾಡುವ ಮೂಲಕ ಪ್ರಶಂಸೆಗೆ ಪಾತ್ರನಾಗಿದ್ದಾನೆ. ಇವರು, ಸಾಮಾಜಿಕ ಜಾಲತಾಣದಲ್ಲಿನ “ಹೇರ್ ಫೋರ್ ಹೋಪ್ ಇಂಡಿಯ” ( Hair for hope India) ಎಂಬ […]
ಸುಳ್ಯ :ಕ್ಯಾನ್ಸರ್ ಆಸ್ಪತ್ರೆಗೆ ಕೇಶದಾನ ಮಾಡಿದ ಯುವಕ Read More »
ಕರಾವಳಿ









