ಕಾಣೆಯಾಗಿದ್ದ ಯುವಕನ ಮೃತದೇಹ ಪತ್ತೆ- ಆತ್ಮಹತ್ಯೆ ಶಂಕೆ

(ನ್ಯೂಸ್ ಕಡಬ) newskadaba.com ಜು. 04. ಕಾಣೆಯಾಗಿದ್ದ ಯುವಕನೋರ್ವನ ಮೃತದೇಹ ಉಚ್ಚಿಲ ರೈಲ್ವೆ ಗೇಟ್ ಬಳಿಯ ರೈಲ್ವೇ ಹಳಿಗಳ ಮೇಲೆ ಶುಕ್ರವಾರದಂದು ಬೆಳಗ್ಗೆ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಮೃತ ಯುವಕನನ್ನು ಕೋಟೆಕಾರ್‌ ಬೀರಿ ನಿವಾಸಿ ಮೋಹನ್‌ದಾಸ್ ಅಮೀನ್ ಅವರ ಪುತ್ರ ತೇಜಸ್ (25) ಎಂದು ಗುರುತಿಸಲಾಗಿದೆ.   ವರದಿಗಳ ಪ್ರಕಾರ, ತೇಜಸ್ ಜುಲೈ 2ರಂದು ರಾತ್ರಿ ತನ್ನ ಕೋಣೆಯಿಂದ ಕಾಣೆಯಾಗಿದ್ದು, ತೇಜಸ್ ಕಾಣೆಯಾದ ಬಳಿಕ ಅವರ ತಂದೆ ಉಳ್ಳಾಲ […]

ಕಾಣೆಯಾಗಿದ್ದ ಯುವಕನ ಮೃತದೇಹ ಪತ್ತೆ- ಆತ್ಮಹತ್ಯೆ ಶಂಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಮಧುಮೇಹಕ್ಕೆ ಕೇವಲ ಸಿಹಿತಿಂಡಿಗಳೇ ಕಾರಣವಲ್ಲ…!

(ನ್ಯೂಸ್ ಕಡಬ) newskadaba.com ಜು. 04. ಬಿಡುವಿಲ್ಲದ ಜೀವನಶೈಲಿ ಮತ್ತು ಅನಿಯಮಿತ ಆಹಾರ ಪದ್ಧತಿಗಳು ಅನೇಕ ರೋಗಗಳಿಗೆ ಕಾರಣವಾಗುತ್ತವೆ, ಅವುಗಳಲ್ಲಿ ಒಂದು ಮಧುಮೇಹ. ನಿಮಗೆ ಡಯಾಬಿಟೀಸ್ ರೋಗಿಗಳು ಎಲ್ಲೆಂದರೆಲ್ಲಿ ಖಂಡಿತಾ ಕಾಣಸಿಗುತ್ತಾರೆ. ಆದರೆ ಇದು ಹೆಚ್ಚಾಗಿ ಸಕ್ಕರೆ ಸೇವನೆಯಿಂದ ಬರುತ್ತದೆ ಎಂಬ ನಂಬಿಕೆ ಸಮಾಜದಲ್ಲಿ ಹಲವರಲ್ಲಿದೆ. ಅದಕ್ಕಾಗಿಯೇ ಹೆಚ್ಚು ಸಿಹಿ ತಿನ್ನಬೇಡಿ ಎಂದು ಜನರು ಹೇಳುವುದನ್ನು ನೀವು ಕೇಳಿರಬಹುದು, ಆದರೆ ಇದು ಸಂಪೂರ್ಣ ಸತ್ಯವಲ್ಲ ಎಂದು ಹೇಳುತ್ತಾರೆ ತಜ್ಞರು.   ಹೌದು, ಸಿಹಿ ತಿಂಡಿಗಳ ಸೇವನೆಯಿಂದ ರಕ್ತದಲ್ಲಿ

ಮಧುಮೇಹಕ್ಕೆ ಕೇವಲ ಸಿಹಿತಿಂಡಿಗಳೇ ಕಾರಣವಲ್ಲ…! Read More »

ಆರೋಗ್ಯ ಮಾಹಿತಿ
Swami Vivekananda

ಸ್ವಾಮಿ ವಿವೇಕಾನಂದರ 123ನೇ ಪುಣ್ಯತಿಥಿ; ನಮನ ಸಲ್ಲಿಸಿದ ಪ್ರಧಾನಿ ಮೋದಿ

(ನ್ಯೂಸ್‌ ಕಡಬ) newskadaba.com ಜು.04: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸನ್ಯಾಸಿ ಮತ್ತು ಆಧ್ಯಾತ್ಮಿಕ ನಾಯಕ ಸ್ವಾಮಿ ವಿವೇಕಾನಂದರಿಗೆ ಅವರ 123 ನೇ ಪುಣ್ಯತಿಥಿಯಂದು ಗೌರವ ಸಲ್ಲಿಸಿದರು. ಸ್ವಾಮಿ ವಿವೇಕಾನಂದರ ಪುಣ್ಯ ತಿಥಿಯಂದು ನಾನು ಅವರಿಗೆ ನಮಿಸುತ್ತೇನೆ. ನಮ್ಮ ಸಮಾಜಕ್ಕಾಗಿ ಅವರ ಆಲೋಚನೆಗಳು ಮತ್ತು ದೃಷ್ಟಿಕೋನಗಳು ನಮ್ಮ ಮಾರ್ಗದರ್ಶಕ ಬೆಳಕಾಗಿ ಉಳಿದಿವೆ. ಅವರು ನಮ್ಮ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯ ಬಗ್ಗೆ ಹೆಮ್ಮೆ ಮತ್ತು ವಿಶ್ವಾಸವನ್ನು ಹುಟ್ಟುಹಾಕಿದರು. ಅವರು ಸೇವೆ ಮತ್ತು ಕರುಣೆಯ ಹಾದಿಯಲ್ಲಿ ನಡೆಯುವುದರ

ಸ್ವಾಮಿ ವಿವೇಕಾನಂದರ 123ನೇ ಪುಣ್ಯತಿಥಿ; ನಮನ ಸಲ್ಲಿಸಿದ ಪ್ರಧಾನಿ ಮೋದಿ Read More »

ರಾಷ್ಟ್ರೀಯ ನ್ಯೂಸ್

ತಾಯಿ ಚಾಮುಂಡಿ ದರ್ಶನ ಪಡೆದ ನಟ ದರ್ಶನ್

(ನ್ಯೂಸ್‌ ಕಡಬ) newskadaba.com ಜು.04: ನಟ ದರ್ಶನ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದರು. ಈ ವೇಳೆ ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ಸಾಥ್‌ ನೀಡಿದ್ದಾರೆ. ಆಷಾಢ ಮಾಸದ ಎರಡನೇ ಶುಕ್ರವಾರದ ಹಿನ್ನೆಲೆಯಲ್ಲಿ ಇಂದು ಚಾಮುಂಡಿ ಬೆಟ್ಟಕ್ಕೆ ದರ್ಶನ್‌ ಭೆಟಿ ನೀಡಿದ್ದರು. ದೇವಸ್ಥಾನಕ್ಕೆ ತೋತಾಪುರಿ ಮೇಕೆಜೋಳ ಹಾಗೂ ಕಮಲದ ಹೂವಿನ ಅಲಂಕಾರ ಮಾಡಲಾಗಿದೆ. ದೇವಾಲಯಕ್ಕೆ ಅಪಾರ ಸಂಖ್ಯೆಯ ಭಕ್ತರು ಬಂದಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಜಾಮೀನಿನ ಮೇಲಿರುವ ದರ್ಶನ್‌ಗೆ, ಇತ್ತೀಚೆಗೆ

ತಾಯಿ ಚಾಮುಂಡಿ ದರ್ಶನ ಪಡೆದ ನಟ ದರ್ಶನ್ Read More »

ಕರಾವಳಿ

ಐವಿಎಫ್ ಮೂಲಕ ಗರ್ಭಿಣಿಯಾದ ಅವಿವಾಹಿತ ನಟಿ ಭಾವನಾ ರಾಮಯ್ಯ..!

(ನ್ಯೂಸ್‌ ಕಡಬ) newskadaba.com ಜು.04: ಆಧುನಿಕ ಸಮಾಜದಲ್ಲಿ ಕುಟುಂಬದ ರೂಪುರೇಷೆಗಳು ಬದಲಾವಣೆಗೊಂಡಿವೆ. ಒಂಟಿ ಮಹಿಳೆಯರು, ಮಕ್ಕಳಾಗದವರು, ತಾಯ್ತನದ ಕನಸು ಸಾಕಾರಗೊಳಿಸಲು, ಐವಿಎಫ್ ಮತ್ತು ಕೃತಕ ಗರ್ಭಧಾರಣೆಯಂತಹ ಹಲವು ಮಾರ್ಗಗಳ ಮೂಲಕ ಮಗು ಪಡೆಯುವ ವಿಧಾನಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಈಗ ಸ್ಯಾಂಡಲ್‌ವುಡ್‌ನ ಹಿರಿಯ ನಟಿ 40 ವರ್ಷ ವಯಸ್ಸಿನ ಅವಿವಾಹಿತ ಭಾವನಾ ರಾಮಣ್ಣ ಅವರು ಐವಿಎಫ್ ಮೂಲಕ ಗರ್ಭಿಣಿಯಾಗಿದ್ದು, ಅವಳಿ ಜವಳಿ ಮಕ್ಕಳನ್ನು ಹಡೆಯಲು ಮುಂದಾಗಿದ್ದಾರೆ. ಈ ಸಂತೋಷದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಹೀಗಾಗಿ ಅನೇಕರು ಅವಿವಾಹಿತ ಮಹಿಳೆಯರು ಜನ್ಮ

ಐವಿಎಫ್ ಮೂಲಕ ಗರ್ಭಿಣಿಯಾದ ಅವಿವಾಹಿತ ನಟಿ ಭಾವನಾ ರಾಮಯ್ಯ..! Read More »

ಸಿನಿಮಾ

SSCಯಲ್ಲಿ ಜೂನಿಯರ್ ಎಂಜಿನಿಯರ್ ಹುದ್ದೆಗೆ ನೇಮಕಾತಿ

(ನ್ಯೂಸ್‌ ಕಡಬ) newskadaba.com ಜು.04: ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) 2025 ರ ಜೂನಿಯರ್ ಎಂಜಿನಿಯರ್ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ಪ್ರಾರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಜುಲೈ 21 ರವರೆಗೆ ಎಸ್‌ಎಸ್‌ಸಿಯ ಅಧಿಕೃತ ವೆಬ್‌ಸೈಟ್ ssc.gov.in ಗೆ ಭೇಟಿ ನೀಡುವ ಮೂಲಕ ಜೆಇ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜೂನ್ 30 ರಿಂದ ಪ್ರಾರಂಭವಾಗಿದೆ. ಈ ಹುದ್ದೆಗಳಿಗೆ ಗ್ರೂಪ್ ‘ಬಿ’ ಅಡಿಯಲ್ಲಿ ನೇಮಕಾತಿ ನಡೆಯಲಿದೆ. ಈ ನೇಮಕಾತಿ ಪ್ರಕ್ರಿಯೆಯಡಿಯಲ್ಲಿ, ವಿವಿಧ

SSCಯಲ್ಲಿ ಜೂನಿಯರ್ ಎಂಜಿನಿಯರ್ ಹುದ್ದೆಗೆ ನೇಮಕಾತಿ Read More »

ಉದ್ಯೋಗ

ಬಡವರು, ಮಧ್ಯಮ ವರ್ಗಕ್ಕೆ ಗುಡ್​ ನ್ಯೂಸ್

(ನ್ಯೂಸ್‌ ಕಡಬ) newskadaba.com ಜು.04: ಜಿಎಸ್‌ಟಿ ಸಂಗ್ರಹವು ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ಈ ನಡುವೆ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ. ಐದು ವರ್ಷಗಳ ಹಿಂದೆ ವರ್ಷಕ್ಕೆ 11 ಲಕ್ಷ ಕೋಟಿ ರೂಪಾಯಿಗಳಷ್ಟಿದ್ದ ಜಿಎಸ್‌ಟಿ ಸಂಗ್ರಹವು ಈಗ 22 ಲಕ್ಷ ಕೋಟಿ ರೂ.ಗೆ ದ್ವಿಗುಣಗೊಂಡಿದೆ. ಈ ಸಂದರ್ಭದಲ್ಲಿ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಪರಿಹಾರ ನೀಡುವ ನಿರ್ಧಾರವನ್ನು ಕೇಂದ್ರವು ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಈ ವರ್ಷದ ಬಜೆಟ್‌ನಲ್ಲಿ ಆದಾಯ

ಬಡವರು, ಮಧ್ಯಮ ವರ್ಗಕ್ಕೆ ಗುಡ್​ ನ್ಯೂಸ್ Read More »

ರಾಷ್ಟ್ರೀಯ ನ್ಯೂಸ್
royal-enfield

‘ರಾಯಲ್​’ ಫ್ಯಾನ್ಸ್​ಗೆ ಎನ್‌ಫೀಲ್ಡ್​ನಿಂದ ಸಿಹಿ ಸುದ್ದಿ

(ನ್ಯೂಸ್‌ ಕಡಬ) newskadaba.com ಜು.04:  ಬೈಕ್‌ಗಳ ರಾಜ ರಾಯಲ್ ಎನ್‌ಫೀಲ್ಡ್ ಸ್ಕ್ರ್ಯಾಮ್ 440 ಅನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಿತು. ಹೆಚ್ಚಿನ ನಿರೀಕ್ಷೆಗಳ ಹೊರತಾಗಿಯೂ ಇತರ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಂತೆ ಈ ಮಾದರಿಯು ಬಿಡುಗಡೆಯಾದ ನಂತರ ಎಂಜಿನ್ ವ್ಯವಸ್ಥೆಯಲ್ಲಿನ ಕೆಲವು ಸಮಸ್ಯೆಗಳಿಂದಾಗಿ ನಿಲ್ಲಿಸಬೇಕಾಯಿತು. ಈ ಸಮಸ್ಯೆಗಳು ಬೈಕ್‌ನ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರಿತು ಮತ್ತು ಕಂಪನಿಯು ಅವುಗಳನ್ನು ತಕ್ಷಣವೇ ಪರಿಶೀಲಿಸಬೇಕಾಯಿತು. ಆರಂಭದಲ್ಲಿನ ಸಮಸ್ಯೆಗಳಿಂದಾಗಿ ಬುಕಿಂಗ್‌ಗಳನ್ನು ನಿಲ್ಲಿಸಲಾಯಿತು. ಆದರೂ ರಾಯಲ್ ಎನ್‌ಫೀಲ್ಡ್ ಇತ್ತೀಚೆಗೆ ಈ ಸಮಸ್ಯೆಗಳ ಮೇಲೆ ಗಮನಹರಿಸಿ ಅಗತ್ಯ

‘ರಾಯಲ್​’ ಫ್ಯಾನ್ಸ್​ಗೆ ಎನ್‌ಫೀಲ್ಡ್​ನಿಂದ ಸಿಹಿ ಸುದ್ದಿ Read More »

ತಂತ್ರಜ್ಞಾನ

ಪ್ರಧಾನಿ ಮೋದಿಗೆ ಘಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ

(ನ್ಯೂಸ್‌ ಕಡಬ) newskadaba.com ಜು.04: ಪ್ರಧಾನಿ ಮೋದಿ ಅವರ 8 ದಿನಗಳ 5 ದೇಶದ ಪ್ರವಾಸ ಶುರುವಾಗಿದ್ದು, ಇಂದು ಮೋದಿ ಘಾನಾ ದೇಶಕ್ಕೆ ತಲುಪಿದ್ದಾರೆ. ಪ್ರಧಾನಿಯನ್ನು ಘಾನಾದ ಅಧ್ಯಕ್ಷ ಆತ್ಮೀಯವಾಗಿ ಬರಮಾಡಿಕೊಂಡರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬುಧವಾರ ಘಾನಾದ ಅಧ್ಯಕ್ಷ ಜಾನ್ ಡ್ರಾಮಾನಿ ಮಹಾಮ ಅವರು ಘಾನಾದ ರಾಷ್ಟ್ರೀಯ ಗೌರವವಾದ ‘ದಿ ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ’ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಮೋದಿ ಅವರ ವಿಶಿಷ್ಟ ರಾಜನೀತಿ ಮತ್ತು

ಪ್ರಧಾನಿ ಮೋದಿಗೆ ಘಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ Read More »

ರಾಷ್ಟ್ರೀಯ ನ್ಯೂಸ್

ಉತ್ತಮ ಆರೋಗ್ಯಕ್ಕೆ ಹಲಸಿನ ಹಣ್ಣು ಬೆಸ್ಟ್

(ನ್ಯೂಸ್‌ ಕಡಬ) newskadaba.com ಜು.04:  ಹಲಸಿನ ಹಣ್ಣು ಎಂದಾಗ ಅದರ ಸಿಹಿಗೆ ಬಾಯಲ್ಲಿ  ನೀರು ಬರುತ್ತೆ, ಈಗಷ್ಟೇ ಅಲ್ಪ ಮಳೆ ಶುರುವಾಗಿದೆ.  ಇತ್ತ ಹಲಸಿನ ಹಣ್ಣು  ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.  ಸಕತ್‌ ರುಚಿ ಕೊಡುವಂತಹ ಈ ಹಲಸಿನ ಹಣ್ಣು ಈಗ  ಮಾರುಕಟ್ಟೆಯಲ್ಲಿ ಎಲ್ಲಂದ್ರಲ್ಲಿ ಕಾಣ ಸಿಗುತ್ತೆ. ಹಣ್ಣಿನ ತೊಳೆಗಿರುವ ರೇಟ್‌ ಅಂತೂ ಕೇಳೊದೆ ಬೇಡ.   ಹಾಗಿದ್ರೆ ಈ ಹಣ್ಣಿನಲ್ಲಿರು ಆರೋಗ್ಯ ಸಂಗತಿಗಳೇನು ಅಂತ ತಿಳ್ಕೋ ಬೇಕಾ ಹಾಗಿದ್ರೆ ಈ ಸ್ಟೋರಿ ನಿಮಗಾಗಿ. . . . ಮಳೆಗಾಲ, ಚಳಿಗಾಲ

ಉತ್ತಮ ಆರೋಗ್ಯಕ್ಕೆ ಹಲಸಿನ ಹಣ್ಣು ಬೆಸ್ಟ್ Read More »

ಆರೋಗ್ಯ ಮಾಹಿತಿ
Scroll to Top