ಕಡಬಕ್ಕೆ ಆಗಮಿಸಿದ ಮಲಯಾಳಂ ಸಿನಿಮಾ ತಾರೆಯರ ದಂಡು ► ಮೋಹನ್ ಲಾಲ್, ಮಮ್ಮುಟ್ಟಿ, ನಿವಿನ್ ಪೋಲಿ ಜೊತೆ ಸೆಲ್ಫಿಗಾಗಿ ಮುಗಿಬೀಳುತ್ತಿರುವ ಅಭಿಮಾನಿಗಳು
(ನ್ಯೂಸ್ ಕಡಬ) newskadaba.com ಕಡಬ, ಫೆ.14. ಕೇರಳದ ಸಿನಿಮಾ ನಾಯಕರ ದಂಡು ಇದೀಗ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ್ದು, ಪ್ರಸಿದ್ಧ ಸಿನಿಮಾ ನಟರಾದ ಮೋಹನ್ ಲಾಲ್, ಮಮ್ಮುಟ್ಟಿ ಹಾಗೂ ನಿವಿನ್ ಪೋಲಿ, ಸಿನಿಮಾ ನಟಿ ಪ್ರಿಯಾ ಆನಂದ್ ಸೇರಿದಂತೆ ಚಿತ್ರ ತಂಡದ ದಿಗ್ಗಜರು ಎರಡು ವಿಭಿನ್ನ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ರೋಷನ್ ಆಂಡ್ರೋಸ್ ನಿರ್ದೇಶನದಲ್ಲಿ ಮಲೆಯಾಳಂ ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ‘ಕಾಯಂಕುಳಂ ಕೊಚ್ಚುನ್ನಿ’ ಚಿತ್ರದಲ್ಲಿ ನಾಯಕನಾಗಿ ನಿವಿನ್ ಪೋಲಿ, ನಾಯಕಿಯಾಗಿ ಪ್ರಿಯಾ ಆನಂದ್ ಹಾಗೂ ಅತಿಥಿ ನಟನಾಗಿ ಮೋಹನ್ […]










