ಪೆರ್ನೋಡಿ: ಇನ್ನೋವಾ – ಓಮ್ನಿ ಮುಖಾಮುಖಿ ಢಿಕ್ಕಿ ► ತಾಯಿ, ಮಗ ಮೃತ್ಯು
(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ಎ.09. ಓಮ್ನಿ ಹಾಗೂ ಇನ್ನೋವಾ ಕಾರುಗಳ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ತಾಯಿ – ಮಗ ಮೃತಪಟ್ಟ ಘಟನೆ ಮೂಡುಬಿದಿರೆ ಸಮೀಪದ ನೆಲ್ಲಿಕಾರು ಎಂಬಲ್ಲಿ ಸೋಮವಾರದಂದು ನಡೆದಿದೆ. ಮೃತರನ್ನು ಶಿವಮೊಗ್ಗ ಮೂಲದ ಸೋಮಶೇಖರ್(45) ಹಾಗೂ ಅವರ ತಾಯಿ ರತ್ನಮ್ಮ(70) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸ್ಮಾರು ಸಂಪರ್ಕ ರಸ್ತೆಯ ಪೆರ್ನೋಡಿ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ […]
ಪೆರ್ನೋಡಿ: ಇನ್ನೋವಾ – ಓಮ್ನಿ ಮುಖಾಮುಖಿ ಢಿಕ್ಕಿ ► ತಾಯಿ, ಮಗ ಮೃತ್ಯು Read More »
ಕರಾವಳಿ









