ಮಂಗಳೂರು ಮತ್ತು ಕಡಬ ವಲಯ ಪರಿವಾರ ಬಂಟರ ಸಂಘ ► ಬೀರಂತಡ್ಕದಲ್ಲಿ ಆಟಿ ಆಚರಣೆ ಹಾಗೂ ಕ್ರೀಡಾಕೂಟ
(ನ್ಯೂಸ್ ಕಡಬ) newskadaba.com ಕಡಬ, ಆ.02. ಕುಂತೂರು ಪದವಿನ ಬೀರಂತಡ್ಕ ಬಲಮುರಿ ಶ್ರೀ ಮಹಾಗಣಪತಿ ಶ್ರೀ ರಾಜನ್ ದೈವಸ್ಥಾನದ ವಠಾರದಲ್ಲಿ ಮಂಗಳೂರು ಪರಿವಾರ ಬಂಟರ ಸಂಘ, ಕಡಬ ವಲಯ ಪರಿವಾರ ಬಂಟರ ಸಂಘ ಹಾಗೂ ಮಹಿಳಾ ಪರಿವಾರ ಬಂಟರ ಸಂಘದ ವತಿಯಿಂದ ಜು.29ರಂದು ಆಟಿ ಆಚರಣಾ ಕಾರ್ಯಕ್ರಮ ಮತ್ತು ಕ್ರೀಡಾಕೂಟ ನಡೆಯಿತು. ಕಾರ್ಯಕ್ರಮವನ್ನು ಪರಿವಾರ ಬಂಟರ ಹಿರಿಯರಾದ ಸೀತಾ ಆರ್.ನಾೈಕ್ ಬೀರಂತಡ್ಕರವರು ದೀಪ ಪ್ರಜ್ವಲನಗೊಳಿಸುವ ಮೂಲಕ ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿ.ಪರಿಷತ್ ಮಾಜಿ ಸದಸ್ಯ ಸಯ್ಯದ್ […]
ಮಂಗಳೂರು ಮತ್ತು ಕಡಬ ವಲಯ ಪರಿವಾರ ಬಂಟರ ಸಂಘ ► ಬೀರಂತಡ್ಕದಲ್ಲಿ ಆಟಿ ಆಚರಣೆ ಹಾಗೂ ಕ್ರೀಡಾಕೂಟ Read More »
ಕರಾವಳಿ







