ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಆತೂರು ರೇಂಜ್ ಘಟಕ ಅಸ್ತಿತ್ವಕ್ಕೆ► ಅಧ್ಯಕ್ಷರಾಗಿ ಅನಸ್ ಅಲ್‍ಹಾದಿ ತಂಙಳ್ ಆಯ್ಕೆ
ಕಡಬ: ಆತೂರು ಜಂಇಯ್ಯತ್ತುಲ್ ಮುಅಲ್ಲಿಮೀನ್ ಆತೂರು ಘಟಕದ ಅದ್ಯಕ್ಷರಾಗಿ ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿ ಖತೀಬ್ ಸೈಯ್ಯದ್ ಅನಸ್ ಹಾದಿ ತಂಙಳ್ ಅಲ್ ಅಝ್‍ಹರಿ, ಪ್ರಧಾನ ಕಾರ್ಯದರ್ಶಿಯಾಗಿ ಆತೂರು ಮದ್ರಸದ ಸದರ್ ಮುಅಲ್ಲಿಂ ಸಿದ್ದಿಕ್ ಫೈಝಿ ಆಯ್ಕೆ ಆಗಿದ್ದಾರೆ. ಉಪಾದ್ಯಕ್ಷರಾಗಿ ಮುರ್ಶಿದ್ ಫೈಝಿ ಕೊೈಲ, ಉಮರ್ ದಾರಿಮಿ ಪೆರಿಯಡ್ಕ , ಕೋಶಾದಿಕಾರಿಯಾಗಿ ಬಿ.ಕೆ. ಅಝೀಝ್ ಆತೂರು , ಜೊತೆಕಾರ್ಯದರ್ಶಿಯಾಗಿ ಅಬ್ದುಲ್ ರಜಾಕ್ ದಾರಿಮಿ ಹಳೆನೇರೆಂಕಿ, ಬದ್ರುದ್ದೀನ್ ಮುಸ್ಲಿಯಾರ್ ಆತೂರುಬೈಲ್, ರಂಜ್ ಚಯರ್‍ಮೆನ್ ಆಗಿ ಅಬ್ದುಲ್ ರಜಾಕ್ ದಾರಿಮಿ […]









