ಕಡಬದ ಪಿಲ್ಯ ಫ್ಯಾಷನ್ ವೆಡ್ಡಿಂಗ್ ಸೆಂಟರ್‌ನಲ್ಲಿ ‘ಮಳೆಗಾಲದ ವಿಶೇಷ ಆಫರ್’ ➤ ಪ್ರತೀ ಖರೀದಿಗೆ ಲಕ್ಕೀ ಕೂಪನ್ ಯೋಜನೆ ➤ ಸ್ವಾತಂತ್ರ್ಯೋತ್ಸವದಂದು ಯಮಹಾ ಫ್ಯಾಸಿನೋ ಗೆಲ್ಲುವ ಅವಕಾಶ
(ನ್ಯೂಸ್ ಕಡಬ) newskadaba.com ಕಡಬ, ಆ.11. ಇಲ್ಲಿನ ಪಿಲ್ಯ ಫ್ಯಾಷನ್ ಮಳಿಗೆಯಲ್ಲಿ ಆಷಾಢ, ಬಕ್ರೀದ್ ಹಾಗೂ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿಶೇಷ ಆಫರ್ ನಡೆಸಲಾಗುತ್ತಿದ್ದು, ಗ್ರಾಹಕರಿಗೆ ಬಂಪರ್ ಬಹುಮಾನ ಗೆಲ್ಲುವ ಅವಕಾಶ ಆಯೋಜಿಸಲಾಗಿದೆ. ಪುರುಷರ, ಮಹಿಳೆಯರ ಮತ್ತು ಮಕ್ಕಳ ಉಡುಪುಗಳಿಗೆ ಹೆಸರುವಾಸಿಯಾಗಿರುವ ಪಿಲ್ಯ ಫ್ಯಾಷನ್‌ನ ಕಡಬ ಶಾಖೆಯಲ್ಲಿ ಬಕ್ರೀದ್, ಸ್ವಾತಂತ್ರ್ಯೋತ್ಸವ, ಆಷಾಢ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್ ಘೋಷಿಸಲಾಗಿದ್ದು, ಬಂಪರ್ ಬಹುಮಾನ ಗೆಲ್ಲುವ ಅವಕಾಶ ಆಯೋಜಿಸಿದೆ. ರೂ. 999/- ಖರೀದಿಗೆ ಉಚಿತ ಲಕ್ಕೀ ಕೂಪನ್‌ನಲ್ಲಿ ಫ್ಯಾಸಿನೋ ಸ್ಕೂಟಿ ಗೆಲ್ಲುವ […]






