➤➤ ದೀಪಾವಳಿ ವಿಶೇಷ – ದುರ್ಗಾಂಬಾ ಮೊಬೈಲ್ಸ್ ನಲ್ಲಿ ‘ಮೆಗಾ ಎಕ್ಸ್‌ಚೇಂಜ್ ಹಾಗೂ ಸಾಲಮೇಳ’ ➤ ಸ್ಕ್ರ್ಯಾಚ್ & ವಿನ್, ಕ್ಯಾಶ್ ಬ್ಯಾಕ್, ಸ್ಕ್ರೀನ್ ರಿಪ್ಲೇಸ್ ಮೆಂಟ್ ಆಫರ್
(ನ್ಯೂಸ್ ಕಡಬ) newskadaba.com ಕಡಬ, ಅ.26. ಇಲ್ಲಿನ ಮುಖ್ಯ ರಸ್ತೆಯ ಟೋಮ್ ಮಹಲ್ ನಲ್ಲಿ ಕಾರ್ಯಾಚರಿಸುತ್ತಿರುವ ಮೊಬೈಲ್ ಫೋನುಗಳ ಮಾರಾಟ ಮತ್ತು ಸೇವಾ ಸಂಸ್ಥೆ ‘ಶ್ರೀ ದುರ್ಗಾಂಬಾ ಮೊಬೈಲ್ ಸ್ಟೋರ್’ ಈ ಸಲದ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದೆ. ಹಳೆಯ ಮೊಬೈಲ್ ಗೆ ಮೆಗಾ ಎಕ್ಸ್ ಚೇಂಜ್ ಮೇಳ, ಹೊಸ ಮೊಬೈಲ್ ಖರೀದಿಸುವ ಗ್ರಾಹಕರಿಗೆ ಸ್ಕ್ರ್ಯಾಚ್ ಆಂಡ್ ವಿನ್ ಆಫರ್, ಕ್ಯಾಶ್ ಬ್ಯಾಕ್ ಆಫರ್, ಸ್ಕ್ರೀನ್ ರಿಪ್ಲೇಸ್ ಮೆಂಟ್ ಮತ್ತು ಪ್ರತಿಯೊಂದು ಖರೀದಿಗೆ […]







