ಪ್ರಜ್ಞಾ ಸಲಹಾ ಕೇಂದ್ರ – ಖಾಲಿ ಹುದ್ದೆಗೆ ಅರ್ಜಿ ಆಹ್ವಾನ
(ನ್ಯೂಸ್ ಕಡಬ) newskadaba.com, ಮಂಗಳೂರು, ಜ.17 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಐ.ಸಿ.ಪಿ.ಎಸ್ ಪ್ರಾಯೋಜಿತ ಪ್ರಜ್ಞಾ ಅರ್ಹ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮಾಸಿಕ ನಿಗದಿತ ಗೌರವಧನ ಆಧಾರದಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅಧೀಕ್ಷಕರ ಹುದ್ದೆ ರೂ. 25,000 (ಎಂ.ಎಸ್.ಡಬ್ಲ್ಯೂ ಮೆಡಿಕಲ್ ಎಂಡ್ ಸೈಕ್ಯಾಟ್ರಿಕ್), ಆಪ್ತ ಸಮಾಲೋಚಕರ ಹುದ್ದೆ ರೂ. 17,500 (ಎಂ.ಎಸ್.ಡಬ್ಲ್ಯೂ ಮೆಡಿಕಲ್ ಎಂಡ್ ಸೈಕ್ಯಾಟ್ರಿಕ್), ಗೃಹಮಾತೆ ಹುದ್ದೆ ರೂ.11,000 (ಪದವೀದರರು), ಹೌಸ್ ಕೀಪರ್ ಹುದ್ದೆ ರೂ. 6000 (7ನೇ ತರಗತಿ), ವಿದ್ಯಾರ್ಹತೆ ಹೊಂದಿರುವ […]
ಪ್ರಜ್ಞಾ ಸಲಹಾ ಕೇಂದ್ರ – ಖಾಲಿ ಹುದ್ದೆಗೆ ಅರ್ಜಿ ಆಹ್ವಾನ Read More »
ಕರಾವಳಿ




