ಸರಳ ಧನ ವಶ
ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ಗುಪ್ತ ಕಠಿಣ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ. 9945410150 ಆಧುನಿಕ ಜೀವನದಲ್ಲಿ ಹಾಗೂ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಕೆಲವು ವಿದ್ಯಮಾನಗಳು ಸೋಜಿಗ ಎನಿಸಿಕೊಳ್ಳುತ್ತದೆ. ಇಲ್ಲಿ ಧನಿಕ ತಿರುಕ ನಗುತ್ತಾನೆ, ತಿರುಕ ಧನಿಕ ನಾಗುತ್ತಾನೆ ಇದು ಸಮಯದ ವಿಪರ್ಯಾಸ. ಮನೆಯ ವಾಸ್ತು ಉತ್ತಮವಾಗಿರುತ್ತದೆ, ಕಷ್ಟ ಪಡುತ್ತಾನೆ, ಅಧಿಕ ದುಡ್ಡು ಸಂಪಾದನೆ ಮಾಡುತ್ತಾನೆ, ಆದರೆ ಯಾವುದೇ ದುಡ್ಡು ಉಳಿತಾಯ ಮಾಡಿಕೊಳ್ಳಲಾಗದ ಪರಿಸ್ಥಿತಿ ಎದುರಾಗುತ್ತದೆ. ಇಲ್ಲಿ ಹಣದ ರಾಶಿಯನ್ನು ನೋಡುವ ಭಾಗ್ಯ ಬರುತ್ತದೆ, […]








