ಹೊಸ ವರ್ಷದ ದ್ವಾದಶ ರಾಶಿ ಫಲವನ್ನು ತಿಳಿಯೋಣ.
ಯುಗಾದಿ ಹಬ್ಬದ ಶುಭಾಶಯಗಳು. ಶಾರ್ವರಿ ನಾಮ ಸಂವತ್ಸರದ ಭವಿಷ್ಯದ ಫಲಗಳನ್ನು ತಿಳಿಯೋಣ. ಎಲ್ಲರಿಗೂ ಭಗವಂತನ ದಯೆಯಿಂದ ಸಮಸ್ಯೆಗಳಿಂದ ಪಾರಾಗಿ ಒಳ್ಳೆಯದಾಗಲಿ ಎಂಬುದಾಗಿ ಪ್ರಾರ್ಥಿಸೋಣ. ಮೇಷ ರಾಶಿ ಕೆಲವು ವಾರ್ತೆಗಳು ನಿಮಗೆ ಹೆಚ್ಚಾಗಿ ನೋವು ತರಬಹುದು. ವ್ಯವಹಾರದಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಿಲ್ಲ. ಕಾರ್ಯಗಳ ನಿಮಿತ್ತ ಓಡಾಟ ಹೆಚ್ಚಾಗಿ ಕಾಣಬಹುದು. ಹಣಕಾಸಿನ ಸಮಸ್ಯೆ ನಿಮಗೆ ಹೆಚ್ಚಾಗಿ ಕಂಡುಬರುವುದು. ಆರೋಗ್ಯದಲ್ಲಿ ಜಾಗ್ರತೆ ಇರತಕ್ಕದ್ದು. ಶತ್ರು ಪೀಡೆಗಳಿಂದ ತೊಂದರೆ. ರಿಯಲ್ ಎಸ್ಟೇಟ್ ಅಥವಾ ಜಮೀನು ವಿಷಯಗಳಲ್ಲಿ ಉತ್ತಮ ಪ್ರಗತಿ ಕಾಣಲಿದೆ. ಜ್ಯೋತಿಷ್ಯರು ಗಿರಿಧರ […]
ಹೊಸ ವರ್ಷದ ದ್ವಾದಶ ರಾಶಿ ಫಲವನ್ನು ತಿಳಿಯೋಣ. Read More »
ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು








