ಸುಳ್ಯದಲ್ಲಿ ಐಸೋಲೇಷನ್ ವಾರ್ಡ್‌ನಲ್ಲಿದ್ದ ಓರ್ವನಲ್ಲಿ ಕೊರೋನಾ ಪತ್ತೆ..? ➤ ಮಂಗಳೂರು ಜಿಲ್ಲಾ ಆಸ್ಪತ್ರೆಗೆ ಶಿಫ್ಟ್..??

(ನ್ಯೂಸ್ ಕಡಬ) newskadaba.com ಸುಳ್ಯ, ಮಾ.31. ಜಗತ್ತನ್ನೇ ಬೆಚ್ಚಿಬೀಳಿಸಿದ್ದ ಕೊರೋನಾ ವೈರಸ್ ಇದೀಗ ಸುಳ್ಯಕ್ಕೂ ಕಾಲಿಟ್ಟಿದ್ದು, ಸುಳ್ಯ ತಾಲೂಕು ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೋರ್ವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರ ಗಂಟಲ ದ್ರವವನ್ನು ಪರೀಕ್ಷೆಗಾಗಿ ಕಳುಹಿಸಿ ಕೊಡಲಾಗಿತ್ತು. ಇದೀಗ ಪರೀಕ್ಷೆಯ ಫಲಿತಾಂಶದ ವರದಿ ಬಂದಿದ್ದು, ಓರ್ವ ರೋಗಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಮತ್ತೋರ್ವನಿಗೆ ನೆಗೆಟಿವ್ ಇದೆ ಎನ್ನಲಾಗಿದೆ. ಪಾಸಿಟಿವ್ ಬಂದಿರುವ ವ್ಯಕ್ತಿಯನ್ನು ಮಂಗಳೂರಿನ […]

ಸುಳ್ಯದಲ್ಲಿ ಐಸೋಲೇಷನ್ ವಾರ್ಡ್‌ನಲ್ಲಿದ್ದ ಓರ್ವನಲ್ಲಿ ಕೊರೋನಾ ಪತ್ತೆ..? ➤ ಮಂಗಳೂರು ಜಿಲ್ಲಾ ಆಸ್ಪತ್ರೆಗೆ ಶಿಫ್ಟ್..?? Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಯಶಸ್ವಿ ಉದ್ಯಮಿ ಆಗಬೇಕೇ? ಹಾಗಿದ್ದರೆ ಹೀಗೆ ಮಾಡಿ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ನಿಮ್ಮ ಸರ್ವ ಸಮಸ್ಯೆಗಳಿಗೆ ಶಾಸ್ತ್ರೋಕ್ತ ಅಂತಿಮ ಪರಿಹಾರ ಶತಸಿದ್ಧ. 9945410150 ನೀವು ಉದ್ಯಮದಾರರಾಗಲು ಈ ಮಾತನ್ನು ನೆನಪಿಡಿ, ಧೈರ್ಯೇ ಸಾಹಸೇ ಲಕ್ಷ್ಮಿ. ಎಲ್ಲಿ ದೈರ್ಯ ಇರುತ್ತದೆಯೋ ಮತ್ತು ಸಾಹಸದ ಗುಣ ಗುರಿ ಇರುವುದು ಅಲ್ಲಿ ಲಕ್ಷ್ಮಿ ತಾಂಡವವಾಡುತ್ತಾಳೆ. ಸ್ಥಾಪಿಸುವ ಉದ್ಯಮ ಪ್ರಗತಿ ಆಗಬೇಕೆಂಬ ಬಯಕೆ ಬರುವುದು ಅಥವಾ ಹೊಸ ಉದ್ದಿಮೆ ಚಾಲನೆ ನೀಡಬೇಕೆಂಬ ಬಯಕೆ ಬರಬಹುದು ಇವುಗಳಿಗೆಲ್ಲ ಮುಖ್ಯವಾಗಿ ಬೇಕಾಗಿರುವುದು ಸಹಕಾರ ಮತ್ತು ಬಂಡವಾಳ ಅಲ್ಲವೇ. ನಿಮ್ಮ

ಯಶಸ್ವಿ ಉದ್ಯಮಿ ಆಗಬೇಕೇ? ಹಾಗಿದ್ದರೆ ಹೀಗೆ ಮಾಡಿ. Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಅಂದುಕೊಂಡ ವ್ಯಕ್ತಿ ಮತ್ತು ಕಾರ್ಯಗಳು ನಿಮ್ಮ ವಶವಾಗ ಬೇಕೆ? ದಿನ ಭವಿಷ್ಯ ನೋಡಿ

ಅಂದುಕೊಂಡ ಕಾರ್ಯಗಳು ನಿಮ್ಮಂತೆಯೇ ವಶವಾಗಲು ಹಾಗೂ ನಿಮ್ಮ ಮನಸ್ಥಿತಿಗೆ ಹೊಂದಾಣಿಕೆಯಾಗುವಂತೆ ವಿಶ್ವಾಸದ ವ್ಯಕ್ತಿಗಳು ಬರಲು ಗರಿಕೆ, ಬೇವಿನ ಎಲೆ ಮತ್ತು ತುಳಸಿಯನ್ನು ಬಿಳಿಯ ಬಟ್ಟೆಯಲ್ಲಿ ಕಟ್ಟಿ ನಿಮ್ಮ ಕಾರ್ಯವನ್ನು ಮನದಲ್ಲಿ ನೆನೆದು ಕೊಂಡು ನಿರ್ಜನ ಪ್ರದೇಶದಲ್ಲಿ ಇಟ್ಟು ತಿರುಗಿ ನೋಡದೆ ಬನ್ನಿ ಇದರಿಂದ ಕಾರ್ಯಸಿದ್ಧಿ ಆಗುವುದು. ಶ್ರೀ ತ್ರಿಪುರ ಸುಂದರಿ ಭೈರವಿ ದೇವಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ,

ಅಂದುಕೊಂಡ ವ್ಯಕ್ತಿ ಮತ್ತು ಕಾರ್ಯಗಳು ನಿಮ್ಮ ವಶವಾಗ ಬೇಕೆ? ದಿನ ಭವಿಷ್ಯ ನೋಡಿ Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಕಡಬ ಪೇಟೆ ನಾಳೆ ಸಂಪೂರ್ಣ ಬಂದ್ ➤ ದಿನಸಿ ಸಾಮಗ್ರಿಗಳನ್ನು ಮನೆ ಮನೆಗೆ ತಲುಪಿಸುವ ಯೋಜನೆಗೆ ಚಾಲನೆ

ಕಡಬ, ಮಾ.30. ದ.ಕ ಜಿಲ್ಲೆಯಲ್ಲಿ ಜಿಲ್ಲಾಡಳಿತ ಮಾ.31ರಂದು ಬೆಳಿಗ್ಗೆ 6 ಗಂಟೆಯಿಂದ 3 ಗಂಟೆಯವರೆಗೆ ದಿನಸಿ ಸಾಮಾಗ್ರಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದರೂ ಕಡಬ ಕೋಡಿಂಬಾಳ ಗ್ರಾಮದಲ್ಲಿ ಈ ಆದೇಶ ಅನ್ವಯವಾಗುವುದಿಲ್ಲ, ಈ ಬಗ್ಗೆ ಮಾ.29ರಂದು ಸಹಾಯಕ ಆಯುಕ್ತ ಯತೀಶ್ ಉಳ್ಳಾಲ್, ತಾಲೂಕು ಪಂಚಾಯತ್ ಕಾರ‍್ಯ ನಿರ್ವಾಹಣಾಧಿಕಾರಿ ನವೀನ್ ಭಂಡಾರಿ, ಕಡಬ ತಹಸೀಲ್ದಾರ್ ಜಾನ್‌ಪ್ರಕಾಶ್ ಇವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಾ.31ರಿಂದ ಕಡಬ ಹಾಗೂ ಕೋಡಿಂಬಾಳ ಗ್ರಾಮಗಳಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ

ಕಡಬ ಪೇಟೆ ನಾಳೆ ಸಂಪೂರ್ಣ ಬಂದ್ ➤ ದಿನಸಿ ಸಾಮಗ್ರಿಗಳನ್ನು ಮನೆ ಮನೆಗೆ ತಲುಪಿಸುವ ಯೋಜನೆಗೆ ಚಾಲನೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಸುಬ್ರಹ್ಮಣ್ಯ: ಅರ್ಚಕರಿಗೆ ಪೊಲೀಸ್ ಸಿಬ್ಬಂದಿಯಿಂದ ಹಲ್ಲೆ ಪ್ರಕರಣ ➤ ಹಲ್ಲೆಗೆ ಕುಮ್ಮಕ್ಕು ನೀಡಿದ ಗೃಹರಕ್ಷಕ ದಳದ ಸಿಬ್ಬಂದಿ ಅಮಾನತು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಮಾ.30. ಪೂಜೆಗೆ ತೆರಳುತ್ತಿದ್ದ ಅರ್ಚಕರ ಮೇಲೆ ಪೊಲೀಸ್ ಸಿಬ್ಬಂದಿ ಹಲ್ಲೆ ನಡೆಸಿದ ಘಟನೆ ಸುಬ್ರಹ್ಮಣ್ಯದಲ್ಲಿ ಶನಿವಾರದಂದು ನಡೆದಿದ್ದು, ಹಲ್ಲೆಗೆ ಕುಮ್ಮಕ್ಕು ನೀಡಿದ ಆರೋಪದ ಮೇರೆಗೆ ಗೃಹರಕ್ಷಕ ವೀಕೇಶ್‌ನನ್ನು ಅಮಾನತುಗೊಳಿಸಿ ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಮುರಳಿ ಮೋಹನ್ ಚೂಂತಾರು ಆದೇಶಿಸಿದ್ದಾರೆ. ಆದಿ ಸುಬ್ರಹ್ಮಣ್ಯದ ಅರ್ಚಕರಾದ ಶ್ರೀನಿವಾಸ್ ಎಂಬವರು ಶನಿವಾರ ಸಂಜೆ ಪೂಜೆಗಾಗಿ ಆದಿ ಸುಬ್ರಹ್ಮಣ್ಯಕ್ಕೆ ದೇವಳದ ಕೀ ಸಹಿತ ತೆರಳುತ್ತಿದ್ದ ವೇಳೆ ಸುಬ್ರಹ್ಮಣ್ಯ ಪೋಲೀಸ್ ಠಾಣೆಯ ಕಾನ್ಸ್‌ಟೇಬಲ್ ಶಂಕರ್ ಸಂಸಿ ಎಂಬವರು

ಸುಬ್ರಹ್ಮಣ್ಯ: ಅರ್ಚಕರಿಗೆ ಪೊಲೀಸ್ ಸಿಬ್ಬಂದಿಯಿಂದ ಹಲ್ಲೆ ಪ್ರಕರಣ ➤ ಹಲ್ಲೆಗೆ ಕುಮ್ಮಕ್ಕು ನೀಡಿದ ಗೃಹರಕ್ಷಕ ದಳದ ಸಿಬ್ಬಂದಿ ಅಮಾನತು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನೆಲ್ಯಾಡಿ: ನೇಣು ಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮಾ.30. ನೇಣುಬಿಗಿದು ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರದಂದು ನೆಲ್ಯಾಡಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ನೆಲ್ಯಾಡಿಯ ಕೌಕ್ರಾಡಿ ಗ್ರಾಮದ ಭೂತಲಡ್ಕ ನಿವಾಸಿ ಬಾಬು ಮುಗೇರ(65) ಎಂದು ಗುರುತಿಸಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಬಾಬು ಮುಗೇರ ಜುಗುಪ್ಸೆಗೊಂಡು ಮನೆಯ ಕೊಟ್ಟಿಗೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ನೆಲ್ಯಾಡಿ: ನೇಣು ಬಿಗಿದು ಆತ್ಮಹತ್ಯೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ದಂಪತಿಗಳ ನಡುವಿನ ಮನೋಕಾಮನೆಗಳು ಅತೃಪ್ತಿ ವಾತಾವರಣಕ್ಕೆ ಪರಿಹಾರ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ನಿಮ್ಮ ಸರ್ವ ಸಮಸ್ಯೆಗಳಿಗೆ ಶಾಸ್ತ್ರೋಕ್ತ ಅಂತಿಮ ಪರಿಹಾರ ಶತಸಿದ್ಧ. 9945410150 ದಾಂಪತ್ಯ ಜೀವನದಲ್ಲಿ ಕೆಲವು ಸಂದರ್ಭ ಸನ್ನಿವೇಶಗಳು ಚಂದ ಇರಬಹುದು, ಇಲ್ಲದೆಯೂ ಇರಬಹುದು. ದಂಪತಿಗಳ ನಡುವೆ ಆಕರ್ಷಣೆ ಕಳೆದುಕೊಂಡಾಗ ಅತೃಪ್ತಿ ಮೂಡುವಂತಹ ಭಾವನೆ ನಂತರ ನಿಮ್ಮದಾಗಿರುತ್ತದೆ. ಇಬ್ಬರ ಮನೋಭಿಲಾಷೆಗಳು ವಿರುದ್ಧ ವರ್ತನೆ ಇರಬಹುದು ಅಥವಾ ಪರಸ್ಪರ ಆಸಕ್ತಿ ಇಲ್ಲದಿರುವಂತಹ ಸ್ಥಿತಿ ತಲುಪಬಹುದು. ಯಾವುದೋ ಕಾಟಾಚಾರಕ್ಕೆ ಜೀವನ ಸಾಗಿಸುವ ಸ್ಥಿತಿ ಇರುತ್ತದೆ. ಮನೆಯಲ್ಲಿ ನಗು, ಸಂತೋಷ, ಸಂಭ್ರಮ ಕಳೆದುಕೊಳ್ಳುವರು,

ದಂಪತಿಗಳ ನಡುವಿನ ಮನೋಕಾಮನೆಗಳು ಅತೃಪ್ತಿ ವಾತಾವರಣಕ್ಕೆ ಪರಿಹಾರ Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು
Astrology

ಸಂಗಾತಿಯನ್ನು ಮರಳಿ ಪಡೆಯುವ ವಶ ಮಂತ್ರ ಮತ್ತು ದಿನ ಭವಿಷ್ಯ

ನಂಬಿದ ಸಂಗಾತಿ ಮೋಸ ಮಾಡಿ ದೂರ ಹೋಗಬಹುದು ಅಥವಾ ನಿಮ್ಮನ್ನು ಅಲಕ್ಷ ಮಾಡಬಹುದು ಇಂತಹ ವಿಷಮ ಸ್ಥಿತಿಯಿಂದ ಹೊರಬರಲು ಹಾಗೂ ನಿಮ್ಮ ಸಂಗಾತಿಯು ನಿಮ್ಮ ವಶಕ್ಕೆ ಬರಲು ಈ ಸರಳ ಪರಿಹಾರ ಮಾಡಿ. ಯಾಂ ಓಂಮಮ ತ್ರಿಯಂಬಕ್‌ ವಾಜಾಮಾಹೇ ಸುಗಂಧೀತ್‌ ಇಚ್ಚಾಂ ವೇದಾನಾಮಾಮ ಊರ್ವಾರೂ ಕಾಮಯೀವ ಬಂಧನಾತ್‌ ಐತೋಃ ಮೌಕ್ಷಿಯಃ ಮಾಮೌತ್‌ ಈ ಮಂತ್ರವನ್ನು ನಿಮ್ಮ ಇಚ್ಛಾ ಸಂಗಾತಿಯ ಯಾವುದಾದರೂ ಒಂದು ವಸ್ತುಗಳನ್ನು ಮುಂದೆ ಇಟ್ಟುಕೊಂಡು ದಿನಾ 21 ಬಾರಿ ಜಪಿಸಬೇಕು. ಶ್ರೀ ಕಾಲಭೈರವೇಶ್ವರ ದೇವನ ಸ್ಮರಿಸುತ್ತಾ

ಸಂಗಾತಿಯನ್ನು ಮರಳಿ ಪಡೆಯುವ ವಶ ಮಂತ್ರ ಮತ್ತು ದಿನ ಭವಿಷ್ಯ Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಕೊರೋನಾ ಪರಿಹಾರ ನಿಧಿಗೆ ಸರಕಾರಿ ನೌಕರರ ಒಂದು ದಿನದ ವೇತನ ಘೋಷಣೆ ➤ ಮಾಹಿತಿ ನೀಡದೆ ಘೋಷಿಸಿದ್ದಕ್ಕೆ ಸರಕಾರಿ ನೌಕರರಲ್ಲಿ ಅಪಸ್ವರ

(ನ್ಯೂಸ್ ಕಡಬ) newskadaba.com ಕಡಬ, ಮಾ.29. ಕಣ್ಣಿಗೆ ಕಾಣದ ಕೊರೋನಾ ವೈರಸ್ ಇಡೀ ಜಗತ್ತನ್ನೇ ತನ್ನ ಕಪಿಮುಷ್ಠಿಯೊಳಗೆ ಅದುಮಿರುವ ಸಂದರ್ಭದಲ್ಲಿ ರಾಜ್ಯ ಸರಕಾರವು ದಾನಿಗಳಿಂದ ನೆರವು ಯಾಚಿಸಿದ್ದು, ಸರಕಾರದ ಮನವಿಗೆ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರು ಒಂದು ದಿನದ ವೇತನವನ್ನು ಕೊರೋನಾ ಪರಿಹಾರಕ್ಕೆ ನೀಡುವುದಾಗಿ ಘೋಷಣೆ ಮಾಡಿರುವುದಕ್ಕೆ ಇದೀಗ ನೌಕರರಲ್ಲೇ ಅಪಸ್ವರ ಎದ್ದಂತಿದೆ. ಸರಕಾರಿ‌ ನೌಕರರ ಸಂಘದ ಅಧ್ಯಕ್ಷರು ನೌಕರರಲ್ಲಿ ಯಾವುದೇ ಮಾತುಕತೆ ನಡೆಸದೆ ಏಕಾಏಕಿ ಒಂದು ದಿನದ ವೇತನವನ್ನು ನೀಡುವ ತೀರ್ಮಾನ ಕೈಗೊಂಡಿರುವುದರ ಬಗ್ಗೆ

ಕೊರೋನಾ ಪರಿಹಾರ ನಿಧಿಗೆ ಸರಕಾರಿ ನೌಕರರ ಒಂದು ದಿನದ ವೇತನ ಘೋಷಣೆ ➤ ಮಾಹಿತಿ ನೀಡದೆ ಘೋಷಿಸಿದ್ದಕ್ಕೆ ಸರಕಾರಿ ನೌಕರರಲ್ಲಿ ಅಪಸ್ವರ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸುಬ್ರಹ್ಮಣ್ಯ: ಅರ್ಚಕರಿಗೆ ಪೊಲೀಸ್ ಸಿಬ್ಬಂದಿಯಿಂದ ಹಲ್ಲೆ ➤ ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ ಅಮಾನತು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಮಾ.29. ಪೂಜೆಗೆ ತೆರಳುತ್ತಿದ್ದ ಅರ್ಚಕರ ಮೇಲೆ ಪೊಲೀಸ್ ಸಿಬ್ಬಂದಿ ಹಲ್ಲೆ ನಡೆಸಿದ ಘಟನೆ ಸುಬ್ರಹ್ಮಣ್ಯದಲ್ಲಿ ಶನಿವಾರದಂದು ನಡೆದಿದ್ದು, ತನಿಖೆ ನಡೆಸಿರುವ ಪುತ್ತೂರು ಡಿವೈಎಸ್ಪಿಯವರ ವರದಿ ಆದರಿಸಿ ತಪ್ಪಿತಸ್ಥ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಆದೇಶಿಸಿದ್ದಾರೆ. ಆದಿ ಸುಬ್ರಹ್ಮಣ್ಯದ ಅರ್ಚಕರಾದ ಶ್ರೀನಿವಾಸ್ ಎಂಬವರು ಶನಿವಾರ ಸಂಜೆ ಪೂಜೆಗಾಗಿ ಆದಿ ಸುಬ್ರಹ್ಮಣ್ಯಕ್ಕೆ ದೇವಳದ ಕೀ ಸಹಿತ ತೆರಳುತ್ತಿದ್ದ ವೇಳೆ ಸುಬ್ರಹ್ಮಣ್ಯ ಪೋಲೀಸ್ ಠಾಣೆಯ ಕಾನ್ಸ್‌ಟೇಬಲ್ ಶಂಕರ್ ಸಂಸಿ ಎಂಬವರು ದಾರಿಯಲ್ಲಿ

ಸುಬ್ರಹ್ಮಣ್ಯ: ಅರ್ಚಕರಿಗೆ ಪೊಲೀಸ್ ಸಿಬ್ಬಂದಿಯಿಂದ ಹಲ್ಲೆ ➤ ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ ಅಮಾನತು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top