ಭಾನುವಾರದ ದಿನ ಭವಿಷ್ಯ ಗಿರಿಧರ ಭಟ್ ರವರಿಂದ

ಶ್ರೀ ನರಸಿಂಹ ಸ್ವಾಮಿ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ 9945410150 ಮೇಷ ರಾಶಿ ಕಾಲ ಬರಲಿ ಎಂದು ಸುಮ್ಮನೆ ಕೂರಬೇಡಿ. ಕೆಲಸದ ಬಗ್ಗೆ […]

ಭಾನುವಾರದ ದಿನ ಭವಿಷ್ಯ ಗಿರಿಧರ ಭಟ್ ರವರಿಂದ Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಕಡಬ: ಗಣಿ ಹಾಗೂ ಕಂದಾಯ ಅಧಿಕಾರಿಗಳಿಂದ ದಾಳಿ ➤ ಅಕ್ರಮವಾಗಿ ಶೇಖರಿಸಿಟ್ಟಿದ್ದ 40 ಲೋಡ್ ಮರಳು ವಶಕ್ಕೆ

(ನ್ಯೂಸ್ ಕಡಬ) newskadaba.com ಕಡಬ,‌ಮೇ.02. ಕಡಬ ತಾಲೂಕಿನ ಬಂಟ್ರ ಗ್ರಾಮದ ಅಳೇರಿಮಜಲು ಎಂಬಲ್ಲಿ ಅಕ್ರಮ ಮರಳು ದಾಸ್ತಾನು ಪತ್ತೆ ಹಚ್ಚಿರುವ ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಂದಾಯ ಅಧಿಕಾರಿಗಳು ಸುಮಾರು 40 ಲೋಡ್‌ ಮರಳನ್ನು ವಶಪಡಿಸಿಕೊಂಡಿದ್ದಾರೆ‌. ಖಚಿತ ಮಾಹಿತಿಯ ಮೇರೆಗೆ ದಾಳಿ‌ ನಡೆಸಿದ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ವಸುಧಾ ಹಾಗೂ ಕಂದಾಯ ನಿರೀಕ್ಷಕ ಅವಿನ್ ರಂಗತ್ ಮಲೆ ಬಂಟ್ರ ಗ್ರಾಮದ ಸಜಿ ಎಂಬವರಿಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ ಸುಮಾರು 40

ಕಡಬ: ಗಣಿ ಹಾಗೂ ಕಂದಾಯ ಅಧಿಕಾರಿಗಳಿಂದ ದಾಳಿ ➤ ಅಕ್ರಮವಾಗಿ ಶೇಖರಿಸಿಟ್ಟಿದ್ದ 40 ಲೋಡ್ ಮರಳು ವಶಕ್ಕೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕುಂತೂರು: ರಸ್ತೆ ಅಪಘಾತ ➤ ಮರ್ಧಾಳ ಪಂಚಾಯತ್ ಪಿಡಿಓ ಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಮೇ.02. ಬೈಕೊಂದು ಸ್ಕಿಡ್ ಆಗಿ‌ ಉರುಳಿ ಬಿದ್ದ ಪರಿಣಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೋರ್ವರು ಗಾಯಗೊಂಡ ಘಟನೆ ಉಪ್ಪಿನಂಗಡಿ – ಕಡಬ ರಾಜ್ಯ ಹೆದ್ದಾರಿಯ ಕುಂತೂರು ಎಂಬಲ್ಲಿ ಶನಿವಾರದಂದು ಸಂಭವಿಸಿದೆ. ಮರ್ಧಾಳ ಹಾಗೂ ಐತ್ತೂರು ಗ್ರಾಮ ಪಂಚಾಯತ್ ನ ಪಿಡಿಒ ಶೇಖರ್ ಅವರು ತನ್ನ ಮನೆಯಿಂದ ಮರ್ಧಾಳ ಕಡೆಗೆ ಆಗಮಿಸುತ್ತಿದ್ದ ವೇಳೆ ಕುಂತೂರು ಪದವು ಎಂಬಲ್ಲಿ ಬೈಕ್ ಸ್ಕಿಡ್ ಆಗಿದೆ. ಗಾಯಗೊಂಡವರನ್ನು ಪುತ್ತೂರು ಆಸ್ಪತ್ರೆ ಗೆ ಕರೆದೊಯ್ಯಲಾಗಿದೆ.

ಕುಂತೂರು: ರಸ್ತೆ ಅಪಘಾತ ➤ ಮರ್ಧಾಳ ಪಂಚಾಯತ್ ಪಿಡಿಓ ಗೆ ಗಾಯ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್
Astrology

ಬಿಟ್ಟು ಹೋಗಿರುವ ವ್ಯಕ್ತಿಗಳು ಮರಳಿ ಬರಲು ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ

ನಂಬಿಕೆಯ ವಿಷಯದಲ್ಲಿ ಮನಸ್ತಾಪವಾಗಿದೆಯೇ? ಆಪ್ತರು ನಿಮ್ಮಿಂದ ದೂರವಾಗಿದ್ದಾರೆಯೇ? ಅನಗತ್ಯವಾಗಿ ನಿಮ್ಮನ್ನು ದೂರ ಮಾಡುತ್ತಿರುವ ಸಂದಿಗ್ಧ ಪರಿಸ್ಥಿತಿ ನಿಮಗೆ ಕಾಡುತ್ತಿದ್ದರೆ ಚಿಂತಿಸುವ ಅಗತ್ಯವಿಲ್ಲ, ನಿಮ್ಮ ವಿಶ್ವಾಸ ಹಾಗೂ ನಂಬಿಕಸ್ತರು ಮರಳಿ ಬರಲು ಮತ್ತು ಮನ ಇಚ್ಛೆ ಕಾರ್ಯಗತವಾಗಲು ಮಂಗಳವಾರದ ದಿನದಂದು ಎಕ್ಕದ ಗಿಡದ ಹೂವನ್ನು ಗಣಪತಿಗೆ ನೀಡಿ ಶುಭವಾಗುವುದು. ಶ್ರೀ ಆಂಜನೇಯಸ್ವಾಮಿ ನೆನೆಯುತ್ತ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ

ಬಿಟ್ಟು ಹೋಗಿರುವ ವ್ಯಕ್ತಿಗಳು ಮರಳಿ ಬರಲು ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಕಡಬದ ಎಂ.ಜೆ. ವೆಜಿಟೆಬಲ್ಸ್ ನಲ್ಲಿ ವಿಶೇಷ ದರ ಕಡಿತ ಮಾರಾಟ ➤ ಈರುಳ್ಳಿ, ಟೊಮ್ಯಾಟೊ ಪ್ರತೀ ಕೆಜಿಗೆ 10 ರೂ. ಮಾತ್ರ

(ನ್ಯೂಸ್ ಕಡಬ) newskadaba.com ಕಡಬ, ಮೇ.02. ಕೊರೋನಾ ಮಹಾಮಾರಿಯಿಂದಾಗಿರುವ ಲಾಕ್‌ಡೌನ್ ನಿಂದ ಕಂಗೆಟ್ಟಿರುವ ಕಡಬದ ಜನತೆಗೆ ತರಕಾರಿ ಖರೀದಿಗೆ ಸುವರ್ಣಾವಕಾಶವೊಂದಿದ್ದು, ಕಡಬದ ಬಸ್ ನಿಲ್ದಾಣದ ಮುಂಭಾಗದ ಶ್ರೀದೇವಿ ಇಲೆಕ್ಟ್ರಾನಿಕ್ಸ್ ಪಕ್ಕದಲ್ಲಿ ಕಾರ್ಯಾಚರಿಸುತ್ತಿರುವ ಎಂ.ಜೆ. ತರಕಾರಿ ಮತ್ತು ಹಣ್ಣುಹಂಪಲು ಮಳಿಗೆಯಲ್ಲಿ ವಿಶೇಷ ದರಕಡಿತ ಮಾರಾಟ ಏರ್ಪಡಿಸಲಾಗಿದೆ. ಟೊಮ್ಯಾಟೊ, ಈರುಳ್ಳಿ (ದೊಡ್ಡದು) ಕ್ಯಾಬೇಜ್, ಕಿಲೋವೊಂದಕ್ಕೆ 10 ರೂ., ಬೀಟ್ರೋಟ್, ಸೌತೆಕಾಯಿ, ಮುಳ್ಳುಸೌತೆ, ಬದನೆಕಾಯಿ, ಸಿಹಿ ಗೆಣಸು, ಕಿಲೋಗೆ 15 ರೂ., ಮೂಲಂಗಿ, ಕೇನೆ, ಹೂಕೋಸು, ಮರಗೆಣಸು, ತೊಂಡೆಕಾಯಿ ಪ್ರತೀ ಕೆಜಿಗೆ

ಕಡಬದ ಎಂ.ಜೆ. ವೆಜಿಟೆಬಲ್ಸ್ ನಲ್ಲಿ ವಿಶೇಷ ದರ ಕಡಿತ ಮಾರಾಟ ➤ ಈರುಳ್ಳಿ, ಟೊಮ್ಯಾಟೊ ಪ್ರತೀ ಕೆಜಿಗೆ 10 ರೂ. ಮಾತ್ರ Read More »

ಕರಾವಳಿ

ಮದ್ಯಪ್ರಿಯರಿಗೆ ಗುಡ್ ನ್ಯೂಸ್ ➤ ಮೇ.04 ರಿಂದ ಮದ್ಯ ಮಾರಾಟಕ್ಕೆ ಗ್ರೀನ್‌ ಸಿಗ್ನಲ್

ಬೆಂಗಳೂರು, ಮೇ.01. ಲಾಕ್‌ಡೌನ್ ಹಿನ್ನೆಲೆಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಿದ್ದ ಸರಕಾರವು ಕೆಲವೊಂದು ಷರತ್ತುಗಳನ್ನು ವಿಧಿಸಿ ಮೇ 04 ರಿಂದ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಟ್ಟಿದೆ. ಕನಿಷ್ಠ 6 ಅಡಿ ಅಂತರ ಕಾಯಬೇಕಾಗಿದ್ದು, ಕೇವಲ 5 ಜನ ಮಾತ್ರ ಮದ್ಯ ಖರೀದಿಸುವ ಸ್ಥಳದಲ್ಲಿರಬೇಕೆಂಬ ಷರತ್ತನ್ನು ಸರಕಾರವು ವಿಧಿಸಿದೆ. ಸಾರ್ವಜನಿಕವಾಗಿ ಮದ್ಯ ಸೇವನೆ ಮಾಡದೆ, ಪಾರ್ಸೆಲ್ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯು ಆರೆಂಜ್ ಝೋನ್ ನಲ್ಲಿ ಇರುವ ಕಾರಣ ಕಾರಣ ಇಲ್ಲಿ ಮದ್ಯ

ಮದ್ಯಪ್ರಿಯರಿಗೆ ಗುಡ್ ನ್ಯೂಸ್ ➤ ಮೇ.04 ರಿಂದ ಮದ್ಯ ಮಾರಾಟಕ್ಕೆ ಗ್ರೀನ್‌ ಸಿಗ್ನಲ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಲಾಕ್‌ಡೌನ್ ಸಡಿಲಿಕೆಗೆ ಕಾಯುತ್ತಿದ್ದವರಿಗೆ ಬಿಗ್ ಶಾಕ್ ➤ ಮೇ.17 ರ ವರೆಗೆ ಲಾಕ್‌ಡೌನ್ ಮುಂದುವರಿಸಿ ಕೇಂದ್ರ ಸರಕಾರ ಆದೇಶ

(ನ್ಯೂಸ್ ಕಡಬ) newskadaba.com ನವದೆಹಲಿ, ಮೇ.01. ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ದೇಶಾದ್ಯಂತ ಲಾಕ್‌ಡೌನ್ ಅನ್ನು ಮೇ 17ರ ವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ಕೇಂದ್ರ ಸರ್ಕಾರವು ಎರಡು ಬಾರಿ ಲಾಕ್ ಡೌನ್ ಘೋಷಿಸಿದ್ದು, ಇದೀಗ ಮೂರನೇ ಬಾರಿಗೆ 2 ವಾರಗಳವರೆಗೂ ಲಾಕ್ ಡೌನ್ ವಿಸ್ತರಿಸಿ ಆದೇಶ ಹೊರಡಿಸಿದೆ. ಕೇಂದ್ರ ಗೃಹ ಸಚಿವಾಲಯವು ಇದೀಗ ಕೊರೋನಾ ಲಾಕ್ ಡೌನ್ ಅನ್ನು ವಿಸ್ತರಿಸಿದ್ದು, ಮೂರು ಝೋನ್ ಗಳಾಗಿ ವಿಂಗಡಿಸಿದೆ. ಆರೆಂಜ್ ಮತ್ತು

ಲಾಕ್‌ಡೌನ್ ಸಡಿಲಿಕೆಗೆ ಕಾಯುತ್ತಿದ್ದವರಿಗೆ ಬಿಗ್ ಶಾಕ್ ➤ ಮೇ.17 ರ ವರೆಗೆ ಲಾಕ್‌ಡೌನ್ ಮುಂದುವರಿಸಿ ಕೇಂದ್ರ ಸರಕಾರ ಆದೇಶ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರಿನಲ್ಲಿ ಮುಂದುವರಿದ ಕೊರೋನಾ ಅಟ್ಟಹಾಸ ➤ ಇಂದು ಇಬ್ಬರಲ್ಲಿ ಕೊರೋನಾ ಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.01. ದಕ್ಷಿಣ ಕನ್ನಡದಲ್ಲಿ ಕೊರೋನಾ ತನ್ನ ಅಟ್ಟಹಾಸವನ್ನು ಮೆರೆಯುತ್ತಿದ್ದು, ಶುಕ್ರವಾರದಂದು ಎರಡು ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಗೊಂಡಿದೆ. ಮಂಗಳೂರಿನ ಬೋಳಾರ ನಿವಾಸಿ 69 ವರ್ಷದ ವೃದ್ಧ ಹಾಗೂ ಬಂಟ್ವಾಳದ 62 ವರ್ಷದ ವೃದ್ಧ ಸೇರಿದಂತೆ ಇಬ್ಬರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಸೋಂಕಿತರನ್ನು ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳೂರಿನಲ್ಲಿ ಮುಂದುವರಿದ ಕೊರೋನಾ ಅಟ್ಟಹಾಸ ➤ ಇಂದು ಇಬ್ಬರಲ್ಲಿ ಕೊರೋನಾ ಪತ್ತೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪತಿಯ ಪರ ಸ್ತ್ರೀ ಸಹವಾಸ ಬಿಡಿಸುವ ಮಾರ್ಗ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ 9945410150 ನಿಮ್ಮ ಪತಿ ನಿಮ್ಮ ಮಾತು ಕೇಳದಿರುವುದು ಹಾಗೂ ಯಾರದೋ ಮೋಹಕ ನಗುವಿನ ಮಾತಿಗೆ ಮರುಳಾಗಿ ನಿಮ್ಮ ಬಗ್ಗೆ ಅಲಕ್ಷ ಧೋರಣೆಯಿಂದ ನಡೆದುಕೊಳ್ಳಬಹುದು. ಇವರ ವರ್ತನೆ ನಿಮಗೆ ಸಾಕಷ್ಟು ದುಃಖ ಮತ್ತು ಅನುಮಾನ ತರುವುದು. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಿಮ್ಮ ಪತಿ ಪರ ಸ್ತ್ರೀ ಸಹವಾಸ ಮಾಡುತ್ತಿರುವುದು ನಿಮಗೆ ಗೊತ್ತಾಗುತ್ತದೆ. ಇದರಿಂದ ನಿಮ್ಮ ಸಾಂಸಾರಿಕ ಜೀವನ ಡೋಲಾಯಮಾನ ಪರಿಸ್ಥಿತಿ ಎದುರಿಸಬೇಕಾದ ಸಂದರ್ಭ ಬರಬಹುದು. ಪತಿಯ ಗಳಿಕೆ, ಸವಲತ್ತು,

ಪತಿಯ ಪರ ಸ್ತ್ರೀ ಸಹವಾಸ ಬಿಡಿಸುವ ಮಾರ್ಗ Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಸಾಲದಿಂದ ಮುಕ್ತಿ ಹೊಂದುವ ಮಾರ್ಗ ಮತ್ತು ದಿನ ಭವಿಷ್ಯ

ಅಧಿಕ ಸಾಲದ ಒತ್ತಡ ಹೆಚ್ಚಾಗಿದ್ದರೆ, ಷೇರು ಮಾರಾಟ ಗಳಲ್ಲಿ ಅಡ್ಡಿ-ಆತಂಕಗಳು ಕಂಡುಬಂದರೆ, ವ್ಯವಹಾರದಲ್ಲಿ ಅನಗತ್ಯ ಕಿರುಕುಳ ಹೆಚ್ಚಾಗಿದ್ದರೆ, ಅದರ ಪರಿಹಾರ ರೂಪವಾಗಿ ಒಂದು ಗಜರಾಜನ(ಆನೆ) ವಿಗ್ರಹವನ್ನು ಬೆಳ್ಳಿಯಲ್ಲಿ ಮಾಡಿಸಿ ನಿಮ್ಮ ಕೆಲಸದ ಸ್ಥಳದಲ್ಲಿ ಇಡುವುದರಿಂದ ಶುಭವಾಗುವುದು. ಶ್ರೀ ಚೌಡೇಶ್ವರಿ ದೇವಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ,

ಸಾಲದಿಂದ ಮುಕ್ತಿ ಹೊಂದುವ ಮಾರ್ಗ ಮತ್ತು ದಿನ ಭವಿಷ್ಯ Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು
Scroll to Top