ಕೋವಿಡ್ -19 ಗೆ ಬಲಿಯಾದ ವ್ಯಕ್ತಿಯ ದಫನ ➤ ಶಾಸಕ ಯು.ಟಿ ಖಾದರ್ ಸಾಥ್
(ನ್ಯೂಸ್ ಕಡಬ) newskadaba.com ಮಂಗಳೂರು,ಜೂ.24: ಈಗಾಗಲೇ, ಮಂಗಳೂರಿನಲ್ಲಿ ಕೊರೋನ ಸೋಂಕಿಗೆ ಒಟ್ಟು 9 ಮಂದಿ ಬಲಿಯಾಗಿದ್ದಾರೆ. ಕಳೆದ ದಿನ ಕೊರೋನ ಸೋಂಕಿನಿಂದ ಮೃತಪಟ್ಟ 70 ವರ್ಷದ ವ್ಯಕ್ತಿಯ ಮೃತದೇಹವನ್ನು ಮಂಗಳವಾರ ಸಂಜೆ ಬೋಳಾರದ ಜುಮಾ ಮಸ್ಜಿದ್ ಆವರಣದಲ್ಲಿರುವ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಕರಾವಳಿಯಲ್ಲಿ ಕೊರೋನಾ ಸೋಂಕು ಬೇರೆ ಬೇರೆ ಅಯಾಮಗಳಲ್ಲಿ ವಕ್ಕರಿಸುತ್ತಿದೆ. ವಯಸ್ಸಿನ ಮೀತಿಯಿಲ್ಲದೆ ಮಕ್ಕಳಿಂದ ಹಿಡಿದು ವೃದ್ದವರ ವರೆಗೆ ಆವರಿಸಿದೆ , ಬಲಿ ಪಡೆದುಕೊಳ್ತಿದೆ. ಬೋಳಾರ ಮಸೀದಿಯ ಕಮಿಟಿ ಮುಖಂಡರ ಒಪ್ಪಿಗೆಯೊಂದಿಗೆ ಸಂಜೆ […]
ಕೋವಿಡ್ -19 ಗೆ ಬಲಿಯಾದ ವ್ಯಕ್ತಿಯ ದಫನ ➤ ಶಾಸಕ ಯು.ಟಿ ಖಾದರ್ ಸಾಥ್ Read More »
ಕರಾವಳಿ, ಕರ್ನಾಟಕ







