ಮಟನ್ ಸ್ಟಾಲ್‌ಗಳಲ್ಲಿ ಇತರೆ ಮಾಂಸ ಬೆರಕೆ ಅರೋಪ ➤ ಮಂಗಳೂರಿನಲ್ಲಿ ಮೇಯರ್ ಪರಿಶೀಲನೆ
(ನ್ಯೂಸ್ ಕಡಬ) newskadaba.com ಮಂಗಳೂರು, ಅ.14: ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ಕಸಾಯಿ ಖಾನೆಯಲ್ಲಿ ಮಟನ್ ಸ್ಟಾಲ್‌ಗಳಲ್ಲಿ ಇತರೆ ಮಾಂಸದೊಂದಿಗೆ ದನದ ಮಾಂಸ ಬೆರಕೆ ಮಾಡುವ ಆರೋಪ ಕೇಳಿಬರುತ್ತಿದ, ಹಿನ್ನಲೆಯಲ್ಲಿ ಮಂಗಳೂರು ನಗರ ಪಾಲಿಕೆ ಮೇಯರ್ ದಾಳಿ ನಡೆಸಿದ್ದಾರೆ. ಇಂದು ಮಂಗಳೂರು ನಗರ ಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ್ ಸೇರಿದಂತೆ ಮಂಗಳೂರು ನಗರ ಪಾಲಿಕೆ ಅಧಿಕಾರಿಗಳು ಕಸಾಯಿಖಾನೆ, ಮಾರಾಟ ಮಳಿಗೆಗಳಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ಅಕ್ರಮ ಮಾರಾಟ ಮತ್ತು ವಧೆಗಳ […]
ಮಟನ್ ಸ್ಟಾಲ್‌ಗಳಲ್ಲಿ ಇತರೆ ಮಾಂಸ ಬೆರಕೆ ಅರೋಪ ➤ ಮಂಗಳೂರಿನಲ್ಲಿ ಮೇಯರ್ ಪರಿಶೀಲನೆ Read More »
ಕರಾವಳಿ









