ಕಡಬ, ಪುತ್ತೂರು ಉಭಯ ತಾಲೂಕಿನಲ್ಲಿ ಇಂದು 23 ಮಂದಿಗೆ ಕೊರೋನಾ ದೃಢ.!



(ನ್ಯೂಸ್ ಕಡಬ) newskadaba.com ಕಡಬ . 13: ಕಡಬ ಮತ್ತು ಪುತ್ತೂರು ಉಭಯ ತಾಲೂಕಿನಲ್ಲಿ ಆರೋಗ್ಯ ಇಲಾಖೆಯ ವರದಿಯಂತೆ ಇಂದು 23 ಮಂದಿಗೆ ಕೊರೋನಾ ದೃಢಗೊಂಡಿದೆ.







 

ನೆಹರೂನಗರದ 54 ವರ್ಷದ ವ್ಯಕ್ತಿ, ದರ್ಬೆ 30 ವರ್ಷದ ವ್ಯಕ್ತಿ, ಸಾಮೆತ್ತಡ್ಕದ ನಿವಾಸಿ 49 ವರ್ಷದ ವ್ಯಕ್ತಿ, ಬೊಳುವಾರು ನಿವಾಸಿ 52 ವರ್ಷದ ವ್ಯಕ್ತಿ, ಪಡುವನ್ನೂರು 55 ವರ್ಷದ ವ್ಯಕ್ತಿ, ಉಪ್ಪಿನಂಗಡಿ 28 ವರ್ಷದ ವ್ಯಕ್ತಿ, 26 ವರ್ಷದ ವ್ಯಕ್ತಿ, ಸರ್ವೆ 43 ವರ್ಷದ ಮಹಿಳೆ, ಬಡಗನ್ನೂರು 70 ವರ್ಷದ ವ್ಯಕ್ತಿ, ಹಿರೇಬಂಡಾಡಿಯ 16 ವರ್ಷದ ಬಾಲಕ, 38 ವರ್ಷದ ಮಹಿಳೆ, ಕಡಬ ತಾಲೂಕಿನ ಕೌಕ್ರಾಡಿ ನಿವಾಸಿ 18 ವರ್ಷದ ಯುವತಿ , 60 ವರ್ಷದ ವ್ಯಕ್ತಿ, 15 ವರ್ಷದ ಬಾಲಕ, 14 ವರ್ಷದ ಬಾಲಕಿ, ಗೋಳಿತ್ತೊಟ್ಟಿನ 40 ವರ್ಷದ ವ್ಯಕ್ತಿ, 37 ವರ್ಷದ ಮಹಿಳೆ, ಪುಣ್ಚಪ್ಪಾಡಿಯ 23 ವರ್ಷದ ಯುವಕ, ಸವಣೂರಿನ 38 ವರ್ಷದ ವ್ಯಕ್ತಿ, ಬಿಳಿನೆಲೆಯ 45 ವರ್ಷದ ವ್ಯಕ್ತಿ, ಕೊಯಿಲದ 27 ವರ್ಷದ ಯುವತಿ ನೆಲ್ಯಾಡಿ 32 ರ ಯುವಕನಲ್ಲಿ ಇಂದು ಕೋರೋನಾ ದೃಢಪಟ್ಟಿದೆ.






 

error: Content is protected !!
Scroll to Top