ಉಪ್ಪಿನಂಗಡಿ: ಇಂದಿನಿಂದ ಇತಿಹಾಸ ಪ್ರಸಿದ್ದ ಮೂಡಡ್ಕ ಉರೂಸ್ ಗೆ ಚಾಲನೆ
(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ. 07. ಇತಿಹಾಸ ಪ್ರಸಿದ್ಧ ಹಲವಾರು ಪವಾಡಗಳಿಂದ ಪ್ರಸಿದ್ದಿ ಪಡೆದ ಮೂಡಡ್ಕ ಮಖಾಮ್ ಉರೂಸ್ ಕಾರ್ಯಕ್ರಮಕ್ಕೆ ಜನವರಿ 7ರಂದು ಸಂಭ್ರಮದ ಚಾಲನೆ ದೊರಕಲಿದೆ. ಇಂದಿನಿಂದ ಜನವರಿ 11ರ ವರೆಗೆ ಐದು ದಿನಗಳಲ್ಲಿ ನಡೆಯಲಿರುವ ಬೃಹತ್ ಉರೂಸ್ ಕಾರ್ಯಕ್ರಮದಲ್ಲಿ ವಿವಿಧ ಗಣ್ಯಾತಿ ಗಣ್ಯ ಉಲಮಾಗಳು ಬಾಗವಹಿಸಲಿದ್ದಾರೆ. ಉದ್ಘಾಟನಾ ದಿನವಾದ ಇಂದು ಬುಧವಾರ ಅಸ್ಸಯ್ಯದ್ ಬಾಯಾರ್ ತಂಙಳ್ ದುವಾಶೀರ್ವಚನ ಮತ್ತು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಮೂಡಡ್ಕ ವಿದ್ಯಾಸಂಸ್ಥೆಯ ಅಧ್ಯಕ್ಷ ಉಜಿರೆ ಇಸ್ಮಾಯಿಲ್ ತಂಙಳ್ ನೇತೃತ್ವ […]
ಉಪ್ಪಿನಂಗಡಿ: ಇಂದಿನಿಂದ ಇತಿಹಾಸ ಪ್ರಸಿದ್ದ ಮೂಡಡ್ಕ ಉರೂಸ್ ಗೆ ಚಾಲನೆ Read More »
ಕರಾವಳಿ






