ಆಹಾರ ಗುಣಮಟ್ಟ ಮತ್ತು ಸ್ವಚ್ಛತಾ ಕಾಳಜಿ ಬೆಳೆಸಲು ತರಬೇತಿ
(ನ್ಯೂಸ್ ಕಡಬ) newskadaba.com ಮಂಗಳೂರು, ಜ. 08. ಸಣ್ಣ ಆಹಾರ ಮಾರಾಟಗಾರರು, ಉತ್ಪಾದಕರು, ಆಹಾರ ಸಂಸ್ಕರಣಾ ಉದ್ಯಮದವರು ಹಾಗೂ ವಿವಿಧ ಎಲ್ಲಾ ವ್ಯಾಪಾರಸ್ಥರಿಗೆ ಆಹಾರ ಸೇವೆಗಳ ಗುಣಮಟ್ಟ ಉದ್ದೇಶಗಳನ್ನು ಬಲಪಡಿಸುವ ಸಲುವಾಗಿ FSSAI ಪ್ರಾಧಿಕಾರವು, FoSTAC ಎಂಬ ಕಾರ್ಯಕ್ರಮದ ಮೂಲಕ ಆಹಾರ ಗುಣಮಟ್ಟ ಮತ್ತು ಸ್ವಚ್ಛತಾ ಕಾಳಜಿಯನ್ನು ಬೆಳೆಸಲು ತರಬೇತಿದಾರರಿಂದ ಮತ್ತು ನಿಯಂತ್ರಕ ಕಾರ್ಯಕರ್ತರನ್ನು ವಿವಿಧ ಮಟ್ಟದಲ್ಲಿ ನಿರ್ಮಿಸಲು ಪ್ರಯತ್ನಿಸುತ್ತಿದ್ದು, ಪ್ರತಿಯೊಬ್ಬರು ಕಡ್ಡಾಯವಾಗಿ ಈ ತರಬೇತಿ ಮತ್ತು ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ. ಎಲ್ಲಾ ಆಹಾರ ವಹಿವಾಟು/ ಉದ್ದಿಮೆದಾರರು, […]
ಆಹಾರ ಗುಣಮಟ್ಟ ಮತ್ತು ಸ್ವಚ್ಛತಾ ಕಾಳಜಿ ಬೆಳೆಸಲು ತರಬೇತಿ Read More »
ಕರಾವಳಿ, ಕರ್ನಾಟಕ







