ಜ. 22ರಂದು ಬೆಂಗಳೂರು ಬಂದ್ ➤ ಮುಸ್ಲಿಂ ಸಂಘಟನೆ ಕರೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 19. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ಮುಸ್ಲಿಮ್ ಸಂಘಟನೆಯು ಜ.22ರಂದು ಬೆಂಗಳೂರು ಬಂದ್ ಗೆ ಕರೆ ನೀಡಿದೆ. ಈ ಹಿನ್ನೆಲೆ ಬಂದ್ ಶಾಂತಿಯುತವಾಗಿ ನಡೆಯಲಿದೆ ಎಂದು ಕರ್ನಾಟಕ ಮುಸ್ಲಿಮ್ ಸಂಘಟನೆಯ ಒಕ್ಕೂಟಗಳ ಸಮನ್ವಯಕಾರ ಮಸೂದ್ ಅಬ್ದುಲ್ ಖಾದರ್ ಪ್ರತಿಕ್ರಿಯಿಸಿದ್ದಾರೆ. ಲವ್ ಜಿಹಾದ್ ಹಾಗೂ ಕೃಷಿ ವಿರೋಧಿ ಕಾಯ್ದೆಗಳನ್ನು ನಿಷೇಧಿಸಬೇಕು, ಡಿಜೆಹಳ್ಳಿ ಹಾಗೂ ಕೆಜೆಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ಎಸ್.ಡಿಪಿಐ ಮುಖಂಡ ಮುಝಮ್ಮಿಲ್ ಪಾಷಾ ಸೇರಿದಂತೆ 421 ಜನರನ್ನು ಬಿಡುಗಡೆ ಮಾಡಬೇಕು […]

ಜ. 22ರಂದು ಬೆಂಗಳೂರು ಬಂದ್ ➤ ಮುಸ್ಲಿಂ ಸಂಘಟನೆ ಕರೆ Read More »

ಕರ್ನಾಟಕ

ಕಡಬ: ಎಸ್ಸೆಸ್ಸೆಫ್ ಸೆಕ್ಟರ್ ಗೆ ನೂತನ ಸಾರಥಿಗಳ ಆಯ್ಕೆ ➤ ಅಧ್ಯಕ್ಷರಾಗಿ ಝಿಯಾರ್ ಕೋಡಿಂಬಾಳ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಜ. 19. ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ SSF ಎಸ್.ಎಸ್.ಎಫ್ ಕಡಬ ಸೆಕ್ಟರ್ ವಾರ್ಷಿಕ ಮಹಾಸಭೆಯು ಜನವರಿ 14ರಂದು ಕೇಂದ್ರ ಜುಮಾ ಮಸ್ಜಿದ್ ಹಾಲ್ ಕಡಬದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. ಸೆಕ್ಟರ್ ಅಧ್ಯಕ್ಷರಾದ ಝಿಯಾರ್ ಕೋಡಿಂಬಾಳ ಸಭಾಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸಿದ್ದೀಖ್ ಅಹ್ಸನಿ ಸ್ವಾಗತಿಸಿದರು. ಕೇಂದ್ರ ಜುಮಾ ಮಸ್ಜಿದ್ ಖತೀಬರಾದ ಫಾರೂಕ್ ಹಿಮಮಿ ಸಖಾಫಿ ಉದ್ಘಾಟಿಸಿದರು. ಎಸ್ ವೈ ಎಸ್ ಕಡಬ ಸೆಂಟರ್ ಪ್ರಧಾನ ಕಾರ್ಯದರ್ಶಿಯಾದ ಬಶೀರ್ ಮುಸ್ಲಿಯಾರ್ ಹಾಗೂ

ಕಡಬ: ಎಸ್ಸೆಸ್ಸೆಫ್ ಸೆಕ್ಟರ್ ಗೆ ನೂತನ ಸಾರಥಿಗಳ ಆಯ್ಕೆ ➤ ಅಧ್ಯಕ್ಷರಾಗಿ ಝಿಯಾರ್ ಕೋಡಿಂಬಾಳ ಆಯ್ಕೆ Read More »

ಕರಾವಳಿ, ಕರ್ನಾಟಕ

ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ರೌಡಿಶೀಟರ್…! ➤ ಫೈರಿಂಗ್ ಮಾಡುವ ಮೂಲಕ ಅರೆಸ್ಟ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 19. ರೌಡಿಶೀಟರ್ ಕಾಲಿಗೆ ಫೈರಿಂಗ್ ಮಾಡುವ ಮೂಲಕ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ವಿಜಯ್ ಕುಮಾರ್ ಅಲಿಯಾಸ್ ಗೊಣ್ಣೆ ವಿಜಯ್ ಎಂದು ಗುರುತಿಸಲಾಗಿದೆ. ಈತ ರೌಡಿಶೀಟರ್​ ಆಗಿದ್ದು, 18 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ. ಈತ ಇರುವ ಸ್ಥಳದ ಖಚಿತ ಮಾಹಿತಿ ಮೇರೆಗೆ ಈತನ ಬಂಧನಕ್ಕೆ ಪೊಲೀಸರು ವೀರಭದ್ರ ನಗರಕ್ಕೆ ತೆರಳಿದ್ದು, ಈ ವೇಳೆ ಆತ ಪೊಲೀಸ್ ಕಾನ್ ಸ್ಟೇಬಲ್ ಓರ್ವ ಮೇಲೆ ಹಲ್ಲೆ ನಡೆಸಿ

ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ರೌಡಿಶೀಟರ್…! ➤ ಫೈರಿಂಗ್ ಮಾಡುವ ಮೂಲಕ ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

8 ತಿಂಗಳ ಕಂದಮ್ಮನನ್ನು ಕೊಡಲಿಯಿಂದ ಕೊಚ್ಚಿ ಕೊಂದ ಕ್ರೂರಿ ತಾಯಿ..! ➤ “ಮಗುವಲ್ಲ ಕುರಿ” ಎಂದು ಕೊಲೆಗೈದಳು..‼️

(ನ್ಯೂಸ್ ಕಡಬ) newskadaba.com ಭೋಪಾಲ್, ಜ. 19. ಹೆತ್ತ ಕರುಳ ಬಳ್ಳಿಯನ್ನೇ ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ ಘಟನೆ ಭೋಪಾಲ್ ನ ಅಶೋಕ ನಗರದಲ್ಲಿ ನಡೆದಿದೆ. 8 ತಿಂಗಳ ಮಗುವನ್ನು ತಾಯಿ ಇದ್ದಕ್ಕಿದಂತೆ ವಿಚಿತ್ರವಾಗಿ ಆಡಿದ್ದು, ಮನೆಯ ಬಳಿ ಇರುವ ಹೆದ್ದಾರಿಯಲ್ಲಿ ಮಲಗಿಸಿ, ಕೊಚ್ಚಿಕೊಂದಿದ್ದು, ಬಳಿಕ ಮೃತದೇಹವನ್ನು ಮನೆಗೆ ಎತ್ತಿಕೊಂಡು ಬಂದಿದ್ದಾಳೆ. ಈ ವೇಳೆ ಮನೆಯವರು ಮಗುವನ್ನು ಯಾಕೆ ಕೊಂದೆ? ಎಂದು ಪ್ರಶ್ನಿಸಿದಾಗ, “ಅದು ಮಗುವಲ್ಲ, ಕುರಿ” ಎಂದು ತಾಯಿ ವಿಚಿತ್ರವಾದ ಉತ್ತರವನ್ನು ನೀಡಿದ್ದಾಳೆ. ಪತ್ನಿಯ ಕೃತ್ಯದ

8 ತಿಂಗಳ ಕಂದಮ್ಮನನ್ನು ಕೊಡಲಿಯಿಂದ ಕೊಚ್ಚಿ ಕೊಂದ ಕ್ರೂರಿ ತಾಯಿ..! ➤ “ಮಗುವಲ್ಲ ಕುರಿ” ಎಂದು ಕೊಲೆಗೈದಳು..‼️ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೆಳ್ಳಾರೆ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ➤ ಯುವಕನ ವಿರುದ್ದ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜ. 19. ಇಲ್ಲಿನ ಪೆರುವಾಜೆಯ ಯುವಕನೋರ್ವ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಅಪ್ರಾಪ್ತೆಯ ಯುವತಿಯೋರ್ವಳನ್ನು ಅತ್ಯಾಚಾರವೆಸಗಿ ಇದೀಗ ಯುವತಿಯು ಗರ್ಭವತಿಯಾಗಿದ್ದು, ಯುವಕನ ವಿರುದ್ದ ಫೋಕ್ಸೋ ಕಾಯ್ದೆಯಡಿ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೆರುವಾಜೆಯ ಮುಂಡಾಜೆ ಮನೆಯ ಪ್ರಶಾಂತ ಎಂಬಾತ ಕೆಯ್ಯೂರಿನ 17 ವರ್ಷದ ಬಾಲಕಿಯನ್ನು ಪರಿಚಯ ಬೆಳೆಸಿ ದ್ದಲ್ಲದೆ ದೈಹಿಕ ಸಂಪರ್ಕ ಬೆಳೆಸಿ ಆಕೆ ಗರ್ಭಿಣಿಯಾಗಿದ್ದು, ಈ ಕುರಿತು ಯುವತಿಯ ಮನೆಯವರು ನೀಡಿದ ದೂರಿನಂತೆ ಯುವಕನ ವಿರುದ್ದ ಪ್ರಕರಣ ದಾಖಲಾಗಿದೆ.

ಬೆಳ್ಳಾರೆ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ➤ ಯುವಕನ ವಿರುದ್ದ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಳ್ಳಂಬೆಳಗ್ಗೆ ಟ್ರಕ್ ಹರಿದು 13 ಮಂದಿಯ ದುರ್ಮರಣ ➤ ಫುಟ್‌ಪಾತ್ ನಲ್ಲಿ ಮಲಗಿದ್ದವರು ಮಸಣ ಸೇರಿದರು

(ನ್ಯೂಸ್ ಕಡಬ) newskadaba.com ಗುಜರಾತ್, ಜ.19. ಭೀಕರ ರಸ್ತೆ ಅಪಘಾತಕ್ಕೆ ಸೂರತ್ ನಗರ ಸಾಕ್ಷಿಯಾಗಿದ್ದು, ಫುಟ್ ಪಾತ್ ಮೇಲೆ ಮಲಗಿದ್ದವರ ಮೇಲೆ ಲಾರಿಯೊಂದು ಹರಿದ ಘಟನೆ ಮಂಗಳವಾರ ಬೆಳಗಿನ ಜಾವ ಸೂರತ್‌ನಲ್ಲಿ ನಡೆದಿದೆ. ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಹಾಗೂ ಟ್ರಕ್ ನಡುವೆ ಸೂರತ್ ನಲ್ಲಿ ಅಪಘಾತ ಸಂಭವಿಸಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ಪುಟ್ ಪಾತ್ ಮೇಲೆ ಸಂಚರಿಸಿದೆ. ಈ ವೇಳೆಯಲ್ಲಿ ಪುಟ್ ಪಾತ್ ಮೇಲೆ ಮಲಗಿದ್ದ 18ಕ್ಕೂ ಅಧಿಕ ಪಾದಚಾರಿಗಳ ಮೇಲೆ ಟ್ರಕ್

ಬೆಳ್ಳಂಬೆಳಗ್ಗೆ ಟ್ರಕ್ ಹರಿದು 13 ಮಂದಿಯ ದುರ್ಮರಣ ➤ ಫುಟ್‌ಪಾತ್ ನಲ್ಲಿ ಮಲಗಿದ್ದವರು ಮಸಣ ಸೇರಿದರು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕುಡಿದ ಮತ್ತಿನಲ್ಲಿ ತಂದೆಯನ್ನೇ ಹೊಡೆದು ಕೊಂದ ಪಾಪಿ ಪುತ್ರ ➤ ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ.18. ಕುಡಿದ ಮತ್ತಿನಲ್ಲಿ ಪಾಪಿ ಪುತ್ರನೋರ್ವ ತನ್ನ ತಂದೆಯನ್ನು ಮರದ ತುಂಡಿನಿಂದ ಹೊಡೆದು ಕೊಲೆಗೈದ ಘಟನೆ ಸೋಮವಾರ ರಾತ್ರಿ ಬೆಳ್ತಂಗಡಿಯಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಸಮೀಪದ ಮುಂಡ್ಯೊಟ್ಟು ನಿವಾಸಿ ಶ್ರೀಧರ್ ಪೂಜಾರಿ ಎಂದು ಗುರುತಿಸಲಾಗಿದೆ. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಶ್ರೀಧರ ಪೂಜಾರಿಯನ್ನು ಪಾಪಿ ಪುತ್ರ ಹರೀಶ್ ಎಂಬಾತ ಕಂಠಪೂರ್ತಿ ಕುಡಿದು ಬಂದು ಕ್ಷುಲ್ಲಕ ಕಾರಣಕ್ಕೆ ಮರದ ತುಂಡಿನಿಂದ ಹೊಡೆದು ಕೊಲೆಗೈದಿದ್ದಾನೆ ಎಂದು ತಿಳಿದುಬಂದಿದೆ. ವಿಷಯ ತಿಳಿದ

ಕುಡಿದ ಮತ್ತಿನಲ್ಲಿ ತಂದೆಯನ್ನೇ ಹೊಡೆದು ಕೊಂದ ಪಾಪಿ ಪುತ್ರ ➤ ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕೆಸಿಸಿ ಟ್ರಸ್ಟ್‌ನ ಪ್ರಥಮ ಪ್ರಾಂಚೈಸಿ ಮೀಟ್

ಮಂಗಳೂರು, ಜ.17. ಕೆಸಿಸಿ ಟ್ರಸ್ಟ್‌ನ ಪ್ರಥಮ ಪ್ರಾಂಚೈಸಿ ಮೀಟ್ ನಗರದ ಗೋಲ್ಡ್ ಫಿಂಚ್ ಹೊಟೇಲ್‌ನಲ್ಲಿ ರವಿವಾರ ನಡೆಯಿತು. ಪ್ರಾಸ್ತಾವಿಕ ಮಾತುಗಳನ್ನಾಡಿದ ಕೆಸಿಸಿ ನಿರ್ದೇಶಕ ಹಾಗೂ ಯೆನೆಪೊಯ ವಿವಿಯ ಪ್ರಾಧ್ಯಪಕ ಅನ್ವರ್ ಅಮ್ಮೆಮಾರ್ ಟ್ರಸ್ಟ್‌ನ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರಲ್ಲದೆ ನೂತನ ಪ್ರಾಂಚೈಸಿಗಳಿಗೆ ಟ್ರಸ್ಟ್ ಬಗ್ಗೆ ಪರಿಚಯಿಸಿದರು. ಕೆಸಿಸಿ ಮುಖ್ಯಕಾರ್ಯಾನಿರ್ವಾಹಣಾಧಿಕಾರಿ ರಹ್ಮಾನ್ ಕಾಯಾರ್ ಮಾತನಾಡಿ ರಾಜ್ಯದ ಪ್ರತಿಯೊಂದು ತಾಲೂಕಿನಲ್ಲೂ ಕೂಡ ಕೆಸಿಸಿ ಪ್ರಾಂಚೈಸಿಗಳನ್ನು ತೆರೆದು ಸರ್ವರಿಗೂ ನೆರವು ನೀಡುವ ಉದ್ದೇಶ ಹೊಂದಿದೆ. ಈಗಾಗಲೇ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ

ಕೆಸಿಸಿ ಟ್ರಸ್ಟ್‌ನ ಪ್ರಥಮ ಪ್ರಾಂಚೈಸಿ ಮೀಟ್ Read More »

ಕರಾವಳಿ

ಕುಟ್ರುಪ್ಪಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ರೋಡ್ರಿಗಸ್ ವರ್ಗಾವಣೆ ➤ ಪ್ರಭಾರ ಪಿಡಿಒ ಆಗಿ ರಾಮಕುಂಜದ ಜೆರಾಲ್ಡ್ ಮಸ್ಕರೇನಸ್ ನೇಮಕ

(ನ್ಯೂಸ್ ಕಡಬ) newskadaba.com ಕಡಬ, ಜ.18. ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ರವರನ್ನು ಉಪ್ಪಿನಂಗಡಿ ಗ್ರಾಮ ಪಂಚಾಯತ್ ಗೆ ವರ್ಗಾಯಿಸಲಾಗಿದ್ದು, ಇವರ ವರ್ಗಾವಣೆಯಿಂದ ತೆರವಾದ ಜಾಗಕ್ಕೆ ರಾಮಕುಂಜ ಪಿಡಿಓ ಅವರನ್ನು ಪ್ರಭಾರವಾಗಿ ನೇಮಿಸಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರು ಆದೇಶ ಹೊರಡಿಸಿದ್ದಾರೆ. ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ನ ನೂತನ ಪಿಡಿಓ ಆಗಿ ರಾಮಕುಂಜ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಜೆರಾಲ್ಡ್ ಮಸ್ಕರೇನಸ್ ರವರನ್ನು ಪ್ರಭಾರವಾಗಿ ನೇಮಿಸಲಾಗಿದ್ದು, ವಾರದಲ್ಲಿ ಮೂರು ದಿನಗಳ ಕಾಲ

ಕುಟ್ರುಪ್ಪಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ರೋಡ್ರಿಗಸ್ ವರ್ಗಾವಣೆ ➤ ಪ್ರಭಾರ ಪಿಡಿಒ ಆಗಿ ರಾಮಕುಂಜದ ಜೆರಾಲ್ಡ್ ಮಸ್ಕರೇನಸ್ ನೇಮಕ Read More »

ಕರಾವಳಿ

ಕಳಿಯ: ಸಿಡಿಲು ಬಡಿದು ಮನೆಗೆ ಹಾನಿ

(ನ್ಯೂಸ್ ಕಡಬ) newskadaba.com ಕಳಿಯ, ಜ. 18. ಇಲ್ಲಿನ ಪಾಳ್ಯ ನಿವಾಸಿ ಸುಂದರ ಪೂಜಾರಿ ಎಂಬವರ ಮೆನಗೆ ಸಿಡಿಲು ಬಡಿದು ಮನೆಯ ವಿದ್ಯುಚ್ಛಕ್ತಿ ಉಪಕರಣಗಳ ವಯರ್ ಗಳು ಸುಟ್ಟು ಹೋಗಿದ್ದಲ್ಲದೇ ಸಿಡಿಲಿನ ಬಡಿತಕ್ಕೆ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಮನೆಯ ಹಿಂಬಾಗದ ಗೋಡೆಗೆ ಸಿಡಿಲು ಬಡಿದಿದ್ದು, ಗೋಡೆಗೆ ಹಾನಿಯಾಗಿದೆ‌. ಕಳಿಯ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಕುಮಾರ್.ಬಿ, ಮೆರಿಟಾ ಪಿಂಟೋ, ಸ್ಥಳೀಯ ಗ್ರಾಮ ಕರಣಿಕ ರವಿ.ಎಂ.ಎನ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಕಳಿಯ: ಸಿಡಿಲು ಬಡಿದು ಮನೆಗೆ ಹಾನಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top