ಮಂಗಳೂರು: ಯೂನಿಯನ್ ಬ್ಯಾಂಕ್ – EDF ಟ್ರಸ್ಟ್ ನಿಂದ ಶುಶ್ರೂಷಕ ಕೊಠಡಿ ಕೊಡುಗೆ
(ನ್ಯೂಸ್ ಕಡಬ) newskadaba.com ಮಂಗಳೂರು, ಜ. 29. ಯೂನಿಯನ್ ಬ್ಯಾಂಕ್ – ಇಡಿಎಫ್ ಟ್ರಸ್ಟ್ (Economic Develop Foundation ) ನಿಂದ ರೂ.2,25,000/- ಗಳ ಕೊಡುಗೆಯನ್ನು ಭಗಿನೀ ಸಮಾಜಕ್ಕೆ ನೀಡಿ ಶುಶ್ರೂಷಕ ಕೊಠಡಿಯ ನಿರ್ಮಾಣದಲ್ಲಿ ಸಹಾಯ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮಂಗಳೂರು ಪ್ರಾದೇಶಿಕ ಕಛೇರಿಯ ಮುಖ್ಯಸ್ಥರಾದ ಶ್ರೀ ಜಗನ್ನಾಥ ಶೆಟ್ಟಿಯವರು, ಭಗಿನೀ ಸಮಾಜದ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಯು. ಭಟ್ ಹಾಗೂ ಭಗಿನೀ ಸಮಾಜದ ಅನ್ಯ ಸದಸ್ಯರು ಮತ್ತು ಮಕ್ಕಳು ಉಪಸ್ಥಿತರಿದ್ದರು. […]
ಮಂಗಳೂರು: ಯೂನಿಯನ್ ಬ್ಯಾಂಕ್ – EDF ಟ್ರಸ್ಟ್ ನಿಂದ ಶುಶ್ರೂಷಕ ಕೊಠಡಿ ಕೊಡುಗೆ Read More »
ಕರಾವಳಿ, ಕರ್ನಾಟಕ




