ಇಂದು ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಚಿನ್ನ ಖರೀದಿಸಲು ಸೂಪರ್ ಟೈಮ್!
(ನ್ಯೂಸ್ ಕಡಬ) newskadaba.com, ಮೇ.07: ಆಭರಣ ಪ್ರಿಯರಿಗೆ ಇಂದು ಖುಷಿಯ ಸುದ್ದಿ ಸಿಕ್ಕಿದ್ದು, ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಇಳಿಕೆ ಕಂಡುಬಂದಿದೆ. ಕಳೆದ ಕೆಲ ದಿನಗಳಿಂದ ಏರಿಕೆಯಾಗಿದ್ದ ದರ ಇಂದು ಕಡಿಮೆಯಾಗಿರುವುದರಿಂದ ಖರೀದಿದಾರರು ಜುವೆಲ್ಲರಿ ಅಂಗಡಿಗಳತ್ತ ಮುಖ ಮಾಡಿದ್ದಾರೆ. ಇಂದಿನ ದರ: 🔸 22 ಕ್ಯಾರೆಟ್ ಚಿನ್ನ – ₹13,975 18 ಕ್ಯಾರೆಟ್ ಚಿನ್ನ – ₹11,434 ಬೆಳ್ಳಿ – ₹261 ಅಂತರರಾಷ್ಟ್ರೀಯ ಮಾರುಕಟ್ಟೆಯ ಬದಲಾವಣೆ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲೂ ದರದಲ್ಲಿ ಕುಸಿತ ದಾಖಲಾಗಿದೆ. ಮದುವೆ, ಶುಭಕಾರ್ಯ […]
ಇಂದು ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಚಿನ್ನ ಖರೀದಿಸಲು ಸೂಪರ್ ಟೈಮ್! Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್









