ರಾಜ್ಯಮಟ್ಟದ ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ನಿಹಾರಿಕಾ ಹಾಗೂ ಶಿವಾನಿ ಡಿ.ಎ. ಕಡಬ ತಾಲೂಕಿಗೆ ಪ್ರಥಮ – ಸೈಂಟ್ ಜೋಕಿಮ್ಸ್ ಮತ್ತು ಸೈಂಟ್ ಆ್ಯನ್ಸ್ ಗೆ 100% ಫಲಿತಾಂಶ

(ನ್ಯೂಸ್ ಕಡಬ) newskadaba.com ಕಡಬ, ಜ.30. ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ಕಳೆದ ನವೆಂಬರ್ ತಿಂಗಳಲ್ಲಿ ನಡೆಸಿದ ಹೈಯರ್ ಗ್ರೇಡ್ ಮತ್ತು ಲೋವರ್ ಗ್ರೇಡ್ ಚಿತ್ರಕಲಾ ಪರೀಕ್ಷೆಗೆ ಕಡಬದ ಸೈಂಟ್ ಜೋಕಿಮ್ಸ್ ಪ್ರೌಢಶಾಲೆ ಮತ್ತು ಸೈಂಟ್ ಆ್ಯನ್ಸ್ ಪ್ರೌಢಶಾಲೆಯ 73 ವಿದ್ಯಾರ್ಥಿಗಳು ಹಾಜರಾಗಿದ್ದು, 35 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 34 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ‌ ಶೇಕಡಾ 100 ಫಲಿತಾಂಶ ಬಂದಿರುತ್ತದೆ. ಹೈಯರ್ ಗ್ರೇಡ್ ಮತ್ತು ಲೋವರ್ ಗ್ರೇಡ್ ವಿಭಾಗದಲ್ಲಿ […]

ರಾಜ್ಯಮಟ್ಟದ ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ನಿಹಾರಿಕಾ ಹಾಗೂ ಶಿವಾನಿ ಡಿ.ಎ. ಕಡಬ ತಾಲೂಕಿಗೆ ಪ್ರಥಮ – ಸೈಂಟ್ ಜೋಕಿಮ್ಸ್ ಮತ್ತು ಸೈಂಟ್ ಆ್ಯನ್ಸ್ ಗೆ 100% ಫಲಿತಾಂಶ Read More »

ಕರಾವಳಿ

ಬಿಗ್ ಬಾಸ್ ನಲ್ಲಿ ಪ್ರತಾಪ್ ಸೋತಿದ್ದಕ್ಕೆ ಅರ್ಧ ಗಡ್ಡ, ಮೀಸೆ ಬೋಳಿಸಿದ ಕಡಬದ ಯುವಕ

(ನ್ಯೂಸ್ ಕಡಬ) newskadaba.com ಕಡಬ, ಜ.29. ಬಿಗ್ ಬಾಸ್ ಸೀಸನ್ 10 ರಲ್ಲಿ ಡ್ರೋಣ್ ಪ್ರತಾಪ್ ಸೋತಿದ್ದಕ್ಕೆ ಅರ್ಧ ಗಡ್ಡ, ಮೀಸೆ ತೆಗೆದು ಕಡಬದ ಯುವಕನೋರ್ವ ಇದೀಗ ವೈರಲ್ ಆಗಿದ್ದಾನೆ. ಕಡಬ ತಾಲೂಕಿನ ಬಂಟ್ರ ಗ್ರಾಮದ ಪಾಲೆತ್ತಡ್ಕ ನಿವಾಸಿ ಝೈನುಲ್ ಆಬಿದ್ ಎಂಬಾತ ಈ ಸಲದ ಬಿಗ್ ಬಾಸ್ ಸೀಸನ್ ನಲ್ಲಿ ಡ್ರೋಣ್ ಪ್ರತಾಪ್ ವಿನ್ನರ್ ಆಗಿ ಹೊರಬರಲಿದ್ದು, ಪ್ರತಾಪ್ ಸೋತರೆ ಅರ್ಧ ಗಡ್ಡ, ಮೀಸೆ ತೆಗೆಯುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚಾಲೆಂಜ್ ಹಾಕಿದ್ದ. ಅಲ್ಲದೆ ಹಸಿ ಮೆಣಸಿನಕಾಯಿ

ಬಿಗ್ ಬಾಸ್ ನಲ್ಲಿ ಪ್ರತಾಪ್ ಸೋತಿದ್ದಕ್ಕೆ ಅರ್ಧ ಗಡ್ಡ, ಮೀಸೆ ಬೋಳಿಸಿದ ಕಡಬದ ಯುವಕ Read More »

ಕರ್ನಾಟಕ

ಕಾಂಗ್ರೆಸ್ ಪಕ್ಷಕ್ಕೆ ಬಿಗ್ ಶಾಕ್ – ಬಿಜೆಪಿಯ ಕೈ ಹಿಡಿದು ಮಾತೃ ಪಕ್ಷಕ್ಕೆ ಘರ್ ವಾಪ್ಸಿ ಆದ ಜಗದೀಶ್ ಶೆಟ್ಟರ್

(ನ್ಯೂಸ್ ಕಡಬ) newskadaba.com ನವದೆಹಲಿ, ಜ.25. ರಾಜ್ಯದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗುರುವಾರದಂದು ಮಾತೃ ಪಕ್ಷಕ್ಕೆ ಘರ್ ವಾಪ್ಸಿ ಆಗಿದ್ದಾರೆ. ಅವರು ಬಿಜೆಪಿಗೆ ಸೇರುತ್ತಾರೆ ಎಂಬ ಊಹಾಪೋಹದ ನಡುವೆ ಇಂದು ಹಠಾತ್ ನವದೆಹಲಿಯ ಬಿಜೆಪಿ ಕಛೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಕಾಂಗ್ರೆಸ್ ನಾಯಕರನ್ನು ಚಿಂತಾಕ್ರಾಂತರನ್ನಾಗಿಸಿದೆ. ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಮಾತನಾಡಿದ ಜಗದೀಶ್ ಶೆಟ್ಟರ್ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕೆನ್ನುವುದು ನನ್ನ ಅಸೆಯಾಗಿದ್ದು,

ಕಾಂಗ್ರೆಸ್ ಪಕ್ಷಕ್ಕೆ ಬಿಗ್ ಶಾಕ್ – ಬಿಜೆಪಿಯ ಕೈ ಹಿಡಿದು ಮಾತೃ ಪಕ್ಷಕ್ಕೆ ಘರ್ ವಾಪ್ಸಿ ಆದ ಜಗದೀಶ್ ಶೆಟ್ಟರ್ Read More »

ರಾಷ್ಟ್ರೀಯ ನ್ಯೂಸ್

Tải 12Bet App Riêng Cho Smart Phone PC Tablet | newskadaba.com

mang sự thành lập của áp dụng 12 Bet dành riêng cho di động và máy tính bảng, người chơi mang thể tiện lợi tham gia cá cược bất cứ lúc nào, bất cứ nơi đâu cực kỳ tiện lợi. Chuyển vận 12Bet – App riêng cho Smart Phone, PC, Tablet. Chỉ dẫn chi tiết

Tải 12Bet App Riêng Cho Smart Phone PC Tablet | newskadaba.com Read More »

ಕರಾವಳಿ

Tải 12Bet App Riêng Cho Smart Phone PC Tablet|newskadaba.com

mang sự thành lập của áp dụng 12 Bet dành riêng cho di động và máy tính bảng, người chơi mang thể tiện lợi tham gia cá cược bất cứ lúc nào, bất cứ nơi đâu cực kỳ tiện lợi. Chuyển vận 12Bet – App riêng cho Smart Phone, PC, Tablet. Chỉ dẫn chi tiết

Tải 12Bet App Riêng Cho Smart Phone PC Tablet|newskadaba.com Read More »

ಕರಾವಳಿ
crime, arrest, suspected

ಕಡಬ: ಅಕ್ರಮ‌ ಕಸಾಯಿಖಾನೆಗೆ ಪೊಲೀಸರಿಂದ ದಾಳಿ – 70 ಕೆಜಿ ದನದ ಮಾಂಸ, ಪಿಕಪ್ ವಾಹನ ಸಹಿತ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಜ.25. ಖಚಿತ ಮಾಹಿತಿಯ ಮೇರೆಗೆ ಅಕ್ರಮ‌ ಕಸಾಯಿಖಾನೆಗೆ ದಾಳಿ ನಡೆಸಿರುವ ಕಡಬ ಪೊಲೀಸರು ಮೂವರನ್ನು ಬಂಧಿಸಿ 70 ಕೆಜಿ ದನದ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ. ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದ ಕಲಾಯಿ ನಿವಾಸಿ ಸುಲೈಮಾನ್ ಎಂಬಾತನ ಮನೆಯ ಸಮೀಪ ಅಕ್ರಮವಾಗಿ ದನದ ಮಾಂಸ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಕಡಬ ಠಾಣಾ ತನಿಖಾ ಎಸ್ಐ ಅಕ್ಷಯ್ ಡವಗಿ ಹಾಗೂ ಸಿಬ್ಬಂದಿಗಳು, ಆರೋಪಿಗಳಾದ ಝಕರಿಯಾ, ಶಿಯಾಬ್ ಹಾಗೂ ಮುನವ್ವರ್

ಕಡಬ: ಅಕ್ರಮ‌ ಕಸಾಯಿಖಾನೆಗೆ ಪೊಲೀಸರಿಂದ ದಾಳಿ – 70 ಕೆಜಿ ದನದ ಮಾಂಸ, ಪಿಕಪ್ ವಾಹನ ಸಹಿತ ಮೂವರ ಬಂಧನ Read More »

ಕರಾವಳಿ

ಜ.25ರ ವರೆಗೆ ಕಡಬದ ‘ಬಿರಿಯಾನಿ ಹೌಸ್‌’ನಲ್ಲಿ ಹೈದರಾಬಾದಿ ಧಮ್ ಬಿರಿಯಾನಿ ಮೇಳ

(ನ್ಯೂಸ್ ಕಡಬ) newskadaba.com ಕಡಬ, ಜ.18. ಇಲ್ಲಿನ ಸೈಂಟ್ ಜೋಕಿಮ್ಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಬಿರಿಯಾನಿ ಹೌಸ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಇಂದಿನಿಂದ (ಜ.23) ಗುರುವಾರದವರೆಗೆ ಹೈದರಾಬಾದಿ ದಮ್ ಬಿರಿಯಾನಿ ಮೇಳ ನಡೆಯಲಿದೆ.   ಚಿಕನ್ ಬಿರಿಯಾನಿ ಹಾಫ್ 79 ರೂ., ಫುಲ್ 129 ರೂ., ಫುಲ್ ಕಬಾಬ್ (8 ಪೀಸ್) 139 ರೂ., ಫುಲ್ ಬಕೆಟ್ ಬಿರಿಯಾನಿ 5 ಪೀಸ್ ಕಬಾಬ್ ಜೊತೆಗೆ ಕೇವಲ 899 ಮತ್ತು ಹಾಫ್ ಬಕೆಟ್ ಬಿರಿಯಾನಿ 5 ಪೀಸ್

ಜ.25ರ ವರೆಗೆ ಕಡಬದ ‘ಬಿರಿಯಾನಿ ಹೌಸ್‌’ನಲ್ಲಿ ಹೈದರಾಬಾದಿ ಧಮ್ ಬಿರಿಯಾನಿ ಮೇಳ Read More »

ಅಡುಗೆ, ಲೈಫ್‍ಸ್ಟೈಲ್

ಕಡಬ: ಬೀಡಿ ಅದ್ರಾಮ ಎಂದು ಚಿರಪರಿಚಿತರಾಗಿದ್ದ ಹಾಜಿ ಅಬ್ದುಲ್ ರಹಿಮಾನ್ ‌ನಿಧನ

(ನ್ಯೂಸ್ ಕಡಬ) newskadaba.com ಕಡಬ, ಜ.22. ಇಲ್ಲಿನ ಮರ್ದಾಳ ಜುಮಾ ಮಸೀದಿಯ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷರೂ, ಬೀಡಿ ಉದ್ಯೋಗದಾತರಾಗಿದ್ದ ಹಾಜಿ ಅಬ್ದುಲ್‌ ರಹಮಾನ್(75) ಇವರು ಸೋಮವಾರದಂದು ಸ್ವಗೃಹದಲ್ಲಿ ನಿಧನರಾದರು. ಕಡಬ ಪರಿಸರದಲ್ಲಿ ಸುಮಾರು 50 ವರ್ಷಗಳಿಂದ ಬೀಡಿ ಕಾಂಟ್ರಾಕ್ಟ್ ಉದ್ಯಮ ನಡೆಸುತ್ತಿದ್ದ ಇವರು ಅನೇಕ ಬೀಡಿ ಕಾರ್ಮಿಕರಿಗೆ ಉದ್ಯೋಗದಾತರಾಗಿದ್ದು, ಬೀಡಿ ಅದ್ರಾಮ ಎಂದೇ ಪ್ರಸಿದ್ಧಿಯನ್ನು ಪಡೆದಿದ್ದರು. ಮೃತರು ಪತ್ನಿ, ನಾಲ್ವರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಕಡಬ: ಬೀಡಿ ಅದ್ರಾಮ ಎಂದು ಚಿರಪರಿಚಿತರಾಗಿದ್ದ ಹಾಜಿ ಅಬ್ದುಲ್ ರಹಿಮಾನ್ ‌ನಿಧನ Read More »

ಕರಾವಳಿ

ಇಂದು ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ – ದೇಶಾದ್ಯಂತ ವಿಶೇಷ ಪೂಜೆ, ಸಂಭ್ರಮಾಚರಣೆ

(ನ್ಯೂಸ್ ಕಡಬ) newskadaba.com ಅಯೋಧ್ಯೆ, ಜ.22. ಇಂದು ದೇಶದಲ್ಲಿ ಐತಿಹಾಸಿಕ ಸಂಭ್ರಮವು ಏರ್ಪಟ್ಟಿದ್ದು, ಅಯೋಧ್ಯೆಯ ಶ್ರೀರಾಮ ನಗರಿಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾ ಸಮಾರಂಭ ನಡೆಯಲಿದೆ. ಇಡೀ ದೇಶಾದ್ಯಂತ ವಿಶೇಷ ಪೂಜೆ, ಭಜನೆ, ಮಂತ್ರ ಪಠಣ, ಪ್ರಸಾದ ವಿತರಣೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಿಸಲಾದ ಶ್ರೀ ರಾಮ ಜನ್ಮಭೂಮಿ ಮಂದಿರವು 380 ಅಡಿ ಉದ್ದ, 250 ಅಡಿ ಅಗಲ ಮತ್ತು 161 ಅಡಿ ಎತ್ತರದ ಆಯಾಮಗಳೊಂದಿಗೆ ಭವ್ಯವಾದ ವಾಸ್ತುಶಿಲ್ಪಗಳನ್ನು ಹೊಂದಿದ್ದು, 392 ಕಂಬಗಳೊಂದಿಗೆ 44

ಇಂದು ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ – ದೇಶಾದ್ಯಂತ ವಿಶೇಷ ಪೂಜೆ, ಸಂಭ್ರಮಾಚರಣೆ Read More »

ರಾಷ್ಟ್ರೀಯ ನ್ಯೂಸ್

ಕಡಬದ ‘ಬಿರಿಯಾನಿ ಹೌಸ್‌’ನಲ್ಲಿ ನಾಳೆಯವರೆಗೆ (ಜ.19) ಸೀಸನಲ್ ಸ್ಪೆಷಲ್ ಆಫರ್ – ಬ್ರೋಸ್ಟೆಡ್, ಮಿಲ್ಕ್ ಶೇಕ್ ಗಳಿಗೆ ಭರ್ಜರಿ ಆಫರ್

(ನ್ಯೂಸ್ ಕಡಬ) newskadaba.com ಕಡಬ, ಜ.18. ಇಲ್ಲಿನ ಸೈಂಟ್ ಜೋಕಿಮ್ಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಬಿರಿಯಾನಿ ಹೌಸ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಇಂದಿನಿಂದ (ಜ.19) ಶುಕ್ರವಾರದ ವರೆಗೆ ಸೀಸನಲ್ ಸ್ಪೆಷಲ್ ಆಫರ್ ನಡೆಯಲಿದೆ. ಬ್ರೋಸ್ಟೆಡ್ ಚಿಕನ್ ಫುಲ್‌ 8 ಪೀಸ್, ಮಯನೀಸ್, ಫ್ರೆಂಚ್ ಫ್ರೈಸ್ ಜೊತೆಗೆ 600ml ಹನಾ ಡ್ರಿಂಕ್ಸ್ ಕೇವಲ 449 ರೂ., ಬ್ರೋಸ್ಟೆಡ್ ಚಿಕನ್ ಹಾಫ್ 4 ಪೀಸ್, ಮಯನೀಸ್, ಫ್ರೆಂಚ್ ಫ್ರೈಸ್ ಜೊತೆಗೆ 600ml ಹನಾ ಡ್ರಿಂಕ್ಸ್ ಕೇವಲ 249 ರೂ.,

ಕಡಬದ ‘ಬಿರಿಯಾನಿ ಹೌಸ್‌’ನಲ್ಲಿ ನಾಳೆಯವರೆಗೆ (ಜ.19) ಸೀಸನಲ್ ಸ್ಪೆಷಲ್ ಆಫರ್ – ಬ್ರೋಸ್ಟೆಡ್, ಮಿಲ್ಕ್ ಶೇಕ್ ಗಳಿಗೆ ಭರ್ಜರಿ ಆಫರ್ Read More »

ಅಡುಗೆ, ಕರಾವಳಿ, ಲೈಫ್‍ಸ್ಟೈಲ್
Scroll to Top