ಕಾಸರಗೋಡಿನ ಪ್ರಥಮ ಮಹಿಳಾ S. P ಯಾಗಿ ಕನ್ನಡತಿ ➤ ಡಿ.ಶಿಲ್ಫಾ ನೇಮಕ
(ನ್ಯೂಸ್ ಕಡಬ) newskadaba.com ಕಾಸರಗೋಡು, ಮೇ .30: ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಎಸ್ ಸಾಬುರವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದ್ದು, ಬದಲಿಗೆ ಕರ್ನಾಟಕ ಮೂಲದ ಡಿ ಶಿಲ್ಫಾ ರವರನ್ನು ನೇಮಿಸಲಾಗಿದೆ . ಶಿಲ್ಪಾ ಜಿಲ್ಲೆಯ ಪ್ರಥಮ ಮಹಿಳಾ ಎಸ್.ಪಿಯಾಗಿದ್ದಾರೆ. ಮಾರ್ಚ್ ತಿಂಗಳಲ್ಲಿ ಸಾಬು ರವರನ್ನು ಕಾಸರಗೋಡು ಎಸ್.ಪಿಯನ್ನಾಗಿ ನಿಯುಕ್ತಿಗೊಳಿಸಲಾಗಿತ್ತು. ಇದೀಗ ಅವರನ್ನು ಆಲಪ್ಪುಝಕ್ಕೆ ವರ್ಗಾಯಿಸಲಾಗಿದೆ. ಡಿ.ಶಿಲ್ಪಾ ಈ ಹಿಂದೆ ಕಾಸರಗೋಡು ಎ. ಎಸ್ .ಪಿ ಯನ್ನಾಗಿ ಕಾರ್ಯನಿರ್ವಹಿಸಿದ್ದರು. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಣ್ಣೂರು ಎ […]
ಕಾಸರಗೋಡಿನ ಪ್ರಥಮ ಮಹಿಳಾ S. P ಯಾಗಿ ಕನ್ನಡತಿ ➤ ಡಿ.ಶಿಲ್ಫಾ ನೇಮಕ Read More »
ಕರ್ನಾಟಕ, ರಾಷ್ಟ್ರೀಯ ನ್ಯೂಸ್









