ಕಡಬ ,ಪುತ್ತೂರು ಉಭಯ ತಾಲೂಕಿನಲ್ಲಿ ಇಂದಿನ ಕೊರೋನಾ ಅಪ್ ಡೇಟ್
(ನ್ಯೂಸ್ ಕಡಬ) newskadaba.com ಕಡಬ. ಆ,26: ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಇಂದು (ಬುಧವಾರ) 9 ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ. ಈ ತನಕ ಉಭಯ ತಾಲೂಕುಗಳಲ್ಲಿ ಒಟ್ಟು 580 ಕೊರೋನ ಪ್ರಕರಣಗಳು ವರದಿಯಾಗಿದೆ. ಪುತ್ತೂರು ನಗರ ಸಭಾ ವ್ಯಾಪ್ತಿಯ ನಗರದ ನಿವಾಸಿ 59 ವರ್ಷದ ಪುರುಷ, ಗ್ರಾಮೀಣ ಪ್ರದೇಶವಾದ ಒಳಮೊಗ್ರು ನಿವಾಸಿ 48 ವರ್ಷದ ಮಹಿಳೆ, ನರಿಮೊಗರು ನಿವಾಸಿ 30 ವರ್ಷದ ಪುರುಷ, ಮುಂಡೂರು ನಿವಾಸಿ 63 ವರ್ಷದ ಪುರುಷ, ಹಳೆನೇರಂಕಿ ನಿವಾಸಿ 35 […]
ಕಡಬ ,ಪುತ್ತೂರು ಉಭಯ ತಾಲೂಕಿನಲ್ಲಿ ಇಂದಿನ ಕೊರೋನಾ ಅಪ್ ಡೇಟ್ Read More »
ಕರಾವಳಿ, ಕರ್ನಾಟಕ









