ಎಸ್ಕೆಎಸ್ಸೆಎಸ್ಸೆಫ್ ಗೂನಡ್ಕ ಶಾಖೆ ವತಿಯಿಂದ ಇತ್ತೀಚೆಗೆ ಮರಣ ಹೊಂದಿದ ಕನಕಮಜಲು ಉಸ್ತಾದ್ ರವರ ಹೆಸರಿನಲ್ಲಿ ತಹ್ಲೀಲ್ ಸಮರ್ಪಣೆ
(ನ್ಯೂಸ್ ಕಡಬ) newskadaba.com ಅರಂತೋಡು, ಆ.28. ಎಸ್ಕೆಎಸ್ಸೆಸ್ಸೆಫ್ ಗೂನಡ್ಕ ಶಾಖಾ ವತಿಯಿಂದ ಇತ್ತೀಚೆಗೆ ಮರಣ ಹೊಂದಿದ ಹಿರಿಯ ವಿದ್ವಾಂಸ ಕನಕಮಜಲು ಉಸ್ತಾದ್ ಎಂದೇ ಖ್ಯಾತಿ ಪಡೆದ ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ ಮತ್ತು ಪೇರಡ್ಕ ಮಸೀದಿಯಲ್ಲಿ ಸೇವೆಗೈದು ಮರಣ ಹೊಂದಿದ ಬಹು| ಅಶ್ರಫ್ ಫೈಝಿ ಕಂಬಿಬಾಣೆ ಉಸ್ತಾದರ ಹೆಸರಿನಲ್ಲಿ ತಹ್ಲೀಲ್ ಸಮರ್ಪಣೆ ಕಾರ್ಯಕ್ರಮ ಪೇರಡ್ಕ ಮಸೀದಿಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಎಮ್.ಜೆ.ಎಮ್ ಖತೀಬರಾದ ಸುಹೇಲ್ ದಾರಿಮಿಯವರು ನೇತೃತ್ವ ವಹಿಸಿದ್ದರು. ಟಿ.ಎಮ್.ಶಹೀದ್, ಸದರ್ ಉಸ್ತಾದ್ ಝಖರಿಯಾ ದಾರಿಮಿ ಆರ್ಕಾನ, […]









