ಕಡಬ ಪುತ್ತೂರು ಉಭಯ ತಾಲೂಕಿನಲ್ಲಿ ಇಂದಿನ ಕೊರೋನಾ ಆಪ್‍ಡೇಟ್
(ನ್ಯೂಸ್ ಕಡಬ) newskadaba.com ಕಡಬ, ಸೆ.11. ಕಡಬ ಹಾಗೂ ಪುತ್ತೂರು ತಾಲೂಕುಗಳಲ್ಲಿ ಆರೋಗ್ಯ ಇಲಾಖೆಯ ವರದಿಯಂತೆ ಇಂದು (ಸೆ.11) 19 ಮಂದಿಗೆ ಕೊರೊನಾ ದೃಢಪಟ್ಟಿದೆ. ಸಾಮೆತ್ತಡ್ಕದ 35 ವರ್ಷ ಪ್ರಾಯದ ವ್ಯಕ್ತಿ , ಸೂತ್ರಬೆಟ್ಟುವಿನ 67 ವರ್ಷ ಪ್ರಾಯದ ವ್ಯಕ್ತಿ , ಉಪ್ಪಿನಂಗಡಿ ನಟ್ಟಿಬೈಲಿನ 68 ವರ್ಷ ಪ್ರಾಯದ ಮಹಿಳೆ,80 ವರ್ಷದ ವೃದ್ಧೆ, 34 ವರ್ಷದ ಮಹಿಳೆ, 81 ವರ್ಷದ ವೃದ್ದ, 57 ವರ್ಷದ ಪುರುಷ, 11 ವರ್ಷದ ಬಾಲಕಿ, 34ನೇ ನೆಕ್ಕಿಲಾಡಿಯ 38 ವರ್ಷದ ವ್ಯಕ್ತಿ,ಪಾಣಾಜೆಯ […]
ಕಡಬ ಪುತ್ತೂರು ಉಭಯ ತಾಲೂಕಿನಲ್ಲಿ ಇಂದಿನ ಕೊರೋನಾ ಆಪ್‍ಡೇಟ್ Read More »
ಕರಾವಳಿ, ಕರ್ನಾಟಕ








