ಸುಳ್ಯ: ಕಳ್ಳ ನೋಟು ಪತ್ತೆ
(ನ್ಯೂಸ್ ಕಡಬ) newskadaba.com ಸುಳ್ಯ, ಅ. 22. ಹೂವು ಮಾರುವ ವ್ಯಕ್ತಿಯೋರ್ವರಿಗೆ ಯಾರೊ ಒಬ್ಬರು ಕಳ್ಳ ನೋಟು ನೀಡಿರುವ ಬಗ್ಗೆ ಸುಳ್ಯದಲ್ಲಿ ನಡೆದಿದೆ. ಅರಕಲಗೂಡಿನ ಮೂರ್ತಿ ಎಂಬವರು ಸುಳ್ಯ ಪೇಟೆಯಲ್ಲಿ ಹೂವಿನ ವ್ಯಾಪಾರ ನಡೆಸುತ್ತಿದ್ದು, ಇವರಿಗೆ ಯಾರೋ ಅಪರಿಚಿತರು ಹೂವನ್ನು ಖರೀದಿಸಿ, 200 ರೂ. ವನ್ನು ಕೊಟ್ಟು ಉಳಿದ 20 ರೂ.ವನ್ನು ತೆಗೆದುಕೊಂಡು ಹೋಗಿದ್ದರು. ಇದು ಮುಂಜಾನೆಯ ವೇಳೆಗೆ ಆಗಿದ್ದರಿಂದ ಇನ್ನೂರರ ನೋಟನ್ನು ಸರಿಯಾಗಿ ಗಮನಿಸಲು ಸಾಧ್ಯವಾಗಲಿಲ್ಲ. ಸ್ವಲ್ಪ ಹೊತ್ತು ಕಳೆದ ನಂತರ ಹಣವನ್ನು ಪರಿಶೀಲಿಸಿದಾಗ ಅನುಮಾನ […]
ಸುಳ್ಯ: ಕಳ್ಳ ನೋಟು ಪತ್ತೆ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್







