ನಾಳೆ (ಜ. 02) ರಾಜ್ಯದ ಐದು ಜಿಲ್ಲೆಗಳಲ್ಲಿ ಕೊರೋನಾ ಲಸಿಕೆ ವಿತರಣೆ
(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 01. ಡಿಸೆಂಬರ್ ನಲ್ಲಿ ದೇಶದ ನಾಲ್ಕು ರಾಜ್ಯಗಳಲ್ಲಿ ನಡೆಸಿದ ಕೊರೋನಾ ಲಸಿಕೆ ವಿತರಣಾ ತಾಲೀಮನ್ನು ಎಲ್ಲಾ ರಾಜ್ಯಗಳಲ್ಲಿ ನಾಳೆ (ಜ. 02) ನಡೆಸಲು ಕೆಂದ್ರ ಸೂಚಿಸಿದಂತೆ ಕರ್ನಾಟಕದ ಐದು ಜಿಲ್ಲೆಗಳಲ್ಲಿ ನಾಳೆ ತಾಲೀಮು ನಡೆಯಲಿದೆ. ಬೆಂಗಳೂರು ನಗರ, ಶಿವಮೊಗ್ಗ, ಕಲಬುರ್ಗಿ, ಮೈಸೂರು ಹಾಗೂ ಬೆಳಗಾವಿಯಲ್ಲಿ ನಾಳೆ ಲಸಿಕೆ ವಿತರಣೆ ನಡೆಯಲಿದೆ.
ನಾಳೆ (ಜ. 02) ರಾಜ್ಯದ ಐದು ಜಿಲ್ಲೆಗಳಲ್ಲಿ ಕೊರೋನಾ ಲಸಿಕೆ ವಿತರಣೆ Read More »
ಕರ್ನಾಟಕ






