ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಕಡಬ: ಅಮ್ಮೂಸ್ ಜನರಲ್ ಸ್ಟೋರ್ ನ ಮಾಲಕ ತಂಗಚ್ಚನ್ ವಿಧಿವಶ – News Kadaba

ಕಡಬ: ಅಮ್ಮೂಸ್ ಜನರಲ್ ಸ್ಟೋರ್ ನ ಮಾಲಕ ತಂಗಚ್ಚನ್ ವಿಧಿವಶ

(ನ್ಯೂಸ್ ಕಡಬ) newskadaba.com ಕಡಬ, ಅ. 25. ಅಮ್ಮೂಸ್ ಜನರಲ್ ಸ್ಟೋರ್ ನ ಮಾಲಕರಾದ ತಂಗಚ್ಚನ್ ಸರ್ ಅವರು ಇಂದು ವಿಧಿವಶರಾಗಿದ್ದಾರೆ.

ಇವರ ಅಂತ್ಯಸಂಸ್ಕಾರವು ನಾಳೆ (ಅ. 26) ಸಂಜೆ 4 ಗಂಟೆಗೆ ಕೋಡಿಂಬಾಳ ಸಂತ ಜಾರ್ಜ್ ಮಲಂಕರ ಕ್ಯಾಥೋಲಿಕ್ ಚರ್ಚ್ ನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

 

Scroll to Top