ರಾಜ್ಯದಲ್ಲಿ ಇನ್ಮುಂದೆ ಮರಳು ಬ್ಯಾಗ್ ಗಳಲ್ಲಿ ಲಭ್ಯ ➤ ಕಡಿಮೆ ದರ ಹಾಗೂ ಕೆಲವರಿಗೆ ಉಚಿತ
(ನ್ಯೂಸ್ ಕಡಬ) Newskadaba.com ಬೆಂಗಳೂರು, ಜು. 01. ರಾಜ್ಯದಲ್ಲು ಇನ್ನು ಮುಂದೆ ಸಿಮೆಂಟ್ ಬ್ಯಾಗ್ ರೀತಿಯಲ್ಲಿ ಮರಳು ಕೂಡಾ ಬ್ಯಾಗ್ ಗಳಲ್ಲಿ ಸಿಗಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಮರಳು ಸಮಸ್ಯೆ ನಿವಾರಣೆಗೆ ಬ್ಯಾಗ್ ಗಳಲ್ಲಿ 50 ಕೆಜಿ ಮರಳು ಮಾರಾಟ ಮಾಡಲಾಗುವುದು ಎಂದು ಹೇಳಿದ್ದಾರೆ. ಕಲ್ಲು ಗಣಿಗಾರಿಕೆ ಹಾಗೂ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಜೊತೆಗೆ […]
ರಾಜ್ಯದಲ್ಲಿ ಇನ್ಮುಂದೆ ಮರಳು ಬ್ಯಾಗ್ ಗಳಲ್ಲಿ ಲಭ್ಯ ➤ ಕಡಿಮೆ ದರ ಹಾಗೂ ಕೆಲವರಿಗೆ ಉಚಿತ Read More »
ಕರ್ನಾಟಕ








